Перейти к содержимому

Kenchalo Machalo | D J Song | Kariya | Darshan | Prem | Gurukiran | Party Song | D J Mix

Namma UK Mandi

0:00 / 0:00

Kenchalo Machalo | D J Song | Kariya | Darshan | Prem | Gurukiran | Party Song | D J Mix

3 168 517 просмотров · 4 года назад
Namma UK Mandi
81,6 тыс. подписчиков
3 168 517 просмотров · 4 года назад
Namma Uk Madi Presents New "Kenchalo Machalo" song sung by "C. Ashwath, Gururaj Hosakote, Murali Mohan" Kariya is a 2003 Kannada film directed by Prem, starring Darshan Thoogudeep and Abinayasri. This film is regarded as one of the biggest hits & trendsetter in Kannada film industry. It is re-released more than 15 times on demand by the audience.The Movie directed by Prem as his debut him. This film was released two times, and became hit both times Subscribe: https://www.youtube.com/channel/UCVmL... and press the bell icon Album : Kariya Song : "Kencha lo macha lo" D J Song Singer : C. Ashwath, Gururaj Hosakote, Murali Mohan Music : Gurukiran Lyric : V.Nagendra Prasad Label : Namma UK Mandi ©&℗ 2024 Speak Music Subscribe: https://www.youtube.com/channel/UCkKP... and press the bell icon SUBSCRIBE @ARC Musicq Kannada @Ashwini Recording Company ನಮಸ್ಕಾರಿಪ...ನಮ್ ಉತ್ತರ ಕರ್ನಾಟಕ ಮಂದಿಗೆ. ನಿಮಗ್ ಈಗಾಗ್ಲೇ ಗೊತ್ತೈತಿ ಕರ್ನಾಟಕದ ಪ್ರಸಿದ್ಧ ಆಡಿಯೋ ಮತ್ತ್ ವಿಡಿಯೋ ಕಂಪನಿ ಯಾವದ್ ಅಂತ ! ಆದರಿಪಾ, “ಅಶ್ವಿನಿ ರೆಕಾರ್ಡಿಂಗ್ ಕಂಪನಿ”. ಇದರ ಸಂಸ್ಥಾಪಕರು ಶ್ರೀಯುತ ರಾಮ್ ಪ್ರಸಾದ್ ರವರು. ಈ ಕಂಪನಿ 1985 ರಿಂದ ನಿಮ್ಮಗೆಲ್ಲ ಹಲವಾರು ವಿಭಾಗದಾಗ ಮನರಂಜನೆ ನೀಡ್ತಾ ಬಂದೈತಿ. ಸಿನಿಮಾ ಹಾಡುಗಳು , ಜಾನಪದ, ಭಜನಾ ಪದ , ತತ್ವ ಪದ, ದಾಸರ ಪದ, ಭಕ್ತಿ ಗೀತೆಗಳು , ಭಾವ ಗೀತೆಗಳು, ಡೊಳ್ಳು ಕುಣಿತ, ನಾಟಕಗಳು.. ಹೀಗೆ ಹತ್ತು ಹಲವಾರು ನಮ್ಮ ಉತ್ತರ ಕರ್ನಾಟಕದ ಸಂಸ್ಕೃತಿಯನ್ನ ಜಗತ್ತಿನ ಮೂಲೆ ಮೂಲೆಗೆ ಹಬ್ಬಿಸಿದ ಹೆಮ್ಮೆ ಅಶ್ವಿನಿ ರೆಕಾರ್ಡಿಂಗ್ ಕಂಪನಿಗೆ ಐತಿ. 2005 ರಲ್ಲಿ ದಾಖಲೆ ಮಾಡಿದ ಜೋಗಿ ಸಿನಿಮಾ ಮೂಲಕ ನಮ್ ಕಂಪನಿ ಚಿತ್ರರಂಗ ಪ್ರವೇಶ ಮಾಡುದ್ರೊಂದಿಗೆ ಸುಮಾರ್ ಹಿಟ್ ಸಿನಿಮಾ ಕೋಟ್ಟೈತಿ ಈಗ ಉತ್ತರ ಕರ್ನಾಟಕದ ಹೆಸರನ್ನ ಮತ್ತಷ್ಟ್ ಗಿಚ್ ಮಾಡಕ್ “ನಮ್ ಯು ಕೆ ಮಂದಿ(nam UK mandi)” ಅಂತ್ ಹೊಸ ಯೂಟ್ಯೂಬ್ ಚಾನೆಲ್ ಓಪನ್ ಮಾಡೀವಿ. ಜಲ್ದಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ರಿ. ಮಸ್ತ್ ಮನರಂಜನೆ ನಿಮದಾಗಿಸ್ಕೊಳ್ರಿ🙏🏻 We are glad that we meet virtually on Youtube through our music. If you are new to our channel, Pranam Namaste! Welcome to the family of Soulful Songs - Hit 'LIKE' ?? & 'SUBSCRIBE' and show us your support! :) Post your comments below and share our videos with your friends. Spread the love! :) --------------------------------------- #KenchaloMachalo #DBoss #Kariya #DJSong