ಹುಟ್ಟಿ ಬಂದಾದ ಸಂಸಾರ ಮನ ಮುಟ್ಟಿ ಮಾಡಬೇಕೋ ಬಾಜಾರ.. ಸೃಷ್ಟಿಗೆ ಅದ ನೋಡು ಸುಂದರ.. ಕರಬಸಯ್ಯ ಸ್ವಾಮಿ ಕೋಹಿನೂರ
ಗುಂಡುರೇ ವಿವೇಕ-ವೈಭವ ಶಿಕ್ಷಣ ಮತ್ತು ಸಾಂಸ್ಕೃತಿಕ ವೇದಿಕೆ
0:00 / 0:00
ಹುಟ್ಟಿ ಬಂದಾದ ಸಂಸಾರ ಮನ ಮುಟ್ಟಿ ಮಾಡಬೇಕೋ ಬಾಜಾರ.. ಸೃಷ್ಟಿಗೆ ಅದ ನೋಡು ಸುಂದರ.. ಕರಬಸಯ್ಯ ಸ್ವಾಮಿ ಕೋಹಿನೂರ
956 просмотров · 10 дней назад
ಗುಂಡುರೇ ವಿವೇಕ-ವೈಭವ ಶಿಕ್ಷಣ ಮತ್ತು ಸಾಂಸ್ಕೃತಿಕ ವೇದಿಕೆ
3,84 тыс. подписчиков
956 просмотров · 10 дней назад
🙏 ಶ್ರೀ ಚನ್ನಮಲ್ಲೇಶ್ವರ ಭಜನೆ, ಕೋಹಿನೂರ 🙏
🎶 ಹುಟ್ಟಿ ಬಂದಾದ ಸಂಸಾರ…
ಮನ ಮುಟ್ಟಿ ಮಾಡಬೇಕೋ ಬಾಜಾರ…
ಸೃಷ್ಟಿಗೀ ಅದ ನೋಡೋ ಸುಂದರ… 🎵
ಕೋಹಿನೂರ ಮತ್ತು ಜನವಾಡ ಭಜನಾ ತಂಡಗಳ ನಡುವಿನ ಅದ್ಭುತ ಭಜನಾ ಸವಾಲ್-ಜವಾಬ್ ಹಾಗೂ ಮನಮುಟ್ಟುವ ತತ್ವಪದಗಳ ಗಾಯನವನ್ನು ವೀಕ್ಷಿಸಿ.
ಭಜನೆಯ ಸವಿಯನ್ನು ಆಸ್ವಾದಿಸಿ, ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ನಮ್ಮ ಚಾನೆಲ್ Subscribe ಮಾಡಿ. 🙏
🔖 Hashtags
#ಕೋಹಿನೂರಭಜನೆ #ಜನವಾಡಭಜನೆ #ಸವಾಲ್ಜವಾಬ್ #ಶ್ರೀಚನ್ನಮಲ್ಲೇಶ್ವರಭಜನೆ #ಕನ್ನಡಭಜನೆ #ತತ್ವಪದಗಳು #ಜಾನಪದಹಾಡುಗಳು #KannadaBhajane #KohinoorBhajane #JanawadaBhajane