Перейти к содержимому

ಆದಿಯಾದಾತನು ನನ್ನಲ್ಲಿರುವನು | Pastor Manjunath G Pillay | Jenish Y | Jebarson D | Anbin Ragam |

Anbin Ragam

0:00 / 0:00

ಆದಿಯಾದಾತನು ನನ್ನಲ್ಲಿರುವನು | Pastor Manjunath G Pillay | Jenish Y | Jebarson D | Anbin Ragam |

808 просмотров · 10 дн. назад
Anbin Ragam
65 подписчиков
808 просмотров · 10 дн. назад
SONG LYRICS ಆದಿಯಾದಾತನು ನನ್ನಲ್ಲಿರುವನು ಆತ್ಮಸ್ವರೂಪನು ನನ್ನಲ್ಲಿರುವನು . 2. [Verse 1] ಅದ್ಭುತಸ್ವರೂಪನು ನನ್ನಲ್ಲಿರುವನು ಆಲೋಚನಾ ಕರ್ತನು ನನ್ನಲ್ಲಿರುವನು 2 [Chorus] ಆದಿಯಾದಾತನು ನನ್ನಲ್ಲಿರುವನು ಆತ್ಮಸ್ವರೂಪನು ನನ್ನಲ್ಲಿರುವನು . [Verse 2] ಪರಾಕ್ರಮಿಶಾಲಿಯು ನನ್ನಲ್ಲಿರುವನು. ನಿತ್ಯನಾದ ದೇವರು ನನ್ನಲ್ಲಿರುವನು.2. [Chorus] ಆದಿಯಾದಾತನು ನನ್ನಲ್ಲಿರುವನು ಆತ್ಮಸ್ವರೂಪನು ನನ್ನಲ್ಲಿರುವನು . [Verse 3] ಸಮಧಾನ ಕರ್ತನು ನನ್ನಲ್ಲಿರುವನು ದೇವಾಧಿ ದೇವರು ನನ್ನಲ್ಲಿರುವನು.2. [Chorus] ಆದಿಯಾದಾತನು ನನ್ನಲ್ಲಿರುವನು ಆತ್ಮಸ್ವರೂಪನು ನನ್ನಲ್ಲಿರುವನು . [Verse 4] ರಾಜಾಧಿ ರಾಜನು ನನ್ನಲ್ಲಿರುವನು ಬಿಡಿಸುವ ದೇವರು ನನ್ನಲ್ಲಿರುವನು.2. [Chorus] ಆದಿಯಾದಾತನು ನನ್ನಲ್ಲಿರುವನು ಆತ್ಮಸ್ವರೂಪನು ನನ್ನಲ್ಲಿರುವನು . [Verse 5] ಪರಿಶುದ್ಧ ಆತ್ಮನು ನನ್ನಲ್ಲಿರುವನು. ತ್ರಯೇಕ ದೇವರು ನನ್ನಲ್ಲಿರುವನು. 2 [Chorus] ಆದಿಯಾದಾತನು ನನ್ನಲ್ಲಿರುವನು ಆತ್ಮಸ್ವರೂಪನು ನನ್ನಲ್ಲಿರುವನು . #kannadachristansongs #anbinragam