ಡಬ್ಬಲ್ ಗೇಮ್ – ರಡ್ಡ್ ಮೋನೆದ ನಡುಟು | ತುಳು ನಾಟಕ |
DK Public News
0:00 / 0:00
ಡಬ್ಬಲ್ ಗೇಮ್ – ರಡ್ಡ್ ಮೋನೆದ ನಡುಟು | ತುಳು ನಾಟಕ |
8 684 просмотра · 3 дня назад
DK Public News
291 подписчик
8 684 просмотра · 3 дня назад
🎭 ಡಬ್ಬಲ್ ಗೇಮ್ – ರಡ್ಡ್ ಮೋನೆದ ನಡುಟು | ತುಳು ನಾಟಕ | DK Public News
ಸ್ಥಳೀಯರ 25ನೇ ವರ್ಷದ ಶಾರದೋತ್ಸವದ ಅಂಗವಾಗಿ, ದೇವರಗದ್ದೆ ಜವನೆರ್ ಇವರ ಪ್ರಸ್ತುತಿಯಲ್ಲಿ ಮೂಡಿಬಂದ ತುಳು ನಾಟಕ “ಡಬ್ಬಲ್ ಗೇಮ್ – ರಡ್ಡ್ ಮೋನೆದ ನಡುಟು”.
ಈ ನಾಟಕದ ವಿಶೇಷತೆ ಎಂದರೆ, ಇದರಲ್ಲಿ ಅಭಿನಯಿಸಿರುವ ಕಲಾವಿದರೆಲ್ಲರೂ ಸ್ಥಳೀಯರು. ಕೇವಲ 3 ದಿನಗಳ ಅಭ್ಯಾಸದಲ್ಲಿ ನಾಟಕವನ್ನು ಸಿದ್ಧಪಡಿಸಿ ಪ್ರದರ್ಶಿಸಿರುವುದು ವಿಶೇಷವಾಗಿದೆ. ಸ್ಥಳೀಯ ಕಲಾವಿದರ ಪ್ರತಿಭೆ, ಪರಿಶ್ರಮ ಹಾಗೂ ತುಳು ಭಾಷೆಯ ಸೊಗಡನ್ನು ಈ ನಾಟಕದಲ್ಲಿ ಕಾಣಬಹುದು.
ನಮ್ಮ ಸ್ಥಳೀಯ ಕಲಾವಿದರಿಗೆ ನಿಮ್ಮ ಪ್ರೋತ್ಸಾಹ ನೀಡಿ. ನಾಟಕವನ್ನು ವೀಕ್ಷಿಸಿ, ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ
🙏 ಕಾರ್ಯಕ್ರಮದ ಪ್ರಾಯೋಜಕರು:
🔸 ರತ್ನಾಕರ ಶೆಟ್ಟಿ – ಕಂಚು ಮತ್ತು ಹಿತ್ತಾಳೆ ಪಾತ್ರೆಗಳ ಮಳಿಗೆ
🔸 ವಿಜಿತ್ ಇವೆಂಟ್ಸ್,ಪ್ರೋ ಸೌಂಡ್ಸ್ ಕಡಬ
🔸 ರಾಮಯ್ಯ ಶೆಟ್ಟಿ ಹಾಗೂ ಮನೆಯವರು, ದೇವರಗದ್ದೆ
ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲಾ ಪ್ರಾಯೋಜಕರಿಗೂ ಹೃತ್ಪೂರ್ವಕ ಧನ್ಯವಾದಗಳು.
📺 DK Public News ಚಾನೆಲ್‌ಗೆ Subscribe ಮಾಡಿ.
👍 ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ.
🔔 ಇಂತಹ ಇನ್ನಷ್ಟು ಸ್ಥಳೀಯ ಸುದ್ದಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನರಂಜನಾ ವಿಡಿಯೋಗಳಿಗಾಗಿ ನಮ್ಮ ಚಾನೆಲ್ ಅನ್ನು Subscribe ಮಾಡಲು ಮರೆಯದಿರಿ.
DK Public News – ನೈಜ್ಯ ಸುದ್ದಿ. ನಿಮ್ಮಿಂದ, ನಿಮಗಾಗಿ.
#TuluNataka #TuluDrama #DoubleGame #RaddMonedaNadutu #DevaragaddeJavaner #Sharadotsava #TuluCulture #DKPublicNews #KukkeSubramanya #LocalArtists