Перейти к содержимому

ಮುಂಗಾರು ಮಳೆ ಮುಗಿತು..! | ಹಿಂಗಾರು ಮಳೆ ಹೇಗಿರಲಿದೆ? | IMD Forecast | NortheastMonsoon

News Cafe

0:00 / 0:00

ಮುಂಗಾರು ಮಳೆ ಮುಗಿತು..! | ಹಿಂಗಾರು ಮಳೆ ಹೇಗಿರಲಿದೆ? | IMD Forecast | NortheastMonsoon

65 533 просмотра · 2 недели назад
News Cafe
32,8 тыс. подписчиков
65 533 просмотра · 2 недели назад
2026ರ ಮುಂಗಾರು ಮಳೆ ಬಹುತೇಕ ಮುಕ್ತಾಯವಾಗಿದ್ದು, ಕರ್ನಾಟಕದಲ್ಲಿ ಮಳೆ ಕೊರತೆ ರೈತರ ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಸುಮಾರು 35% ಮಳೆ ಕೊರತೆ ದಾಖಲಾಗಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಎದರುರಾಗಿದೆ. ಇದೀಗ ಎಲ್ಲರ ಗಮನ ಹಿಂಗಾರು ಮಳೆ (Northeast Monsoon) 2026 ಮುನ್ಸೂಚನೆಯತ್ತ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಮಳೆ ಹೇಗಿರಲಿದೆ? ಕರ್ನಾಟಕಕ್ಕೆ ಹಿಂಗಾರು ಮಳೆ ಎಷ್ಟು ಸಿಗಬಹುದು? ಅಕ್ಟೋಬರ್‌ನಲ್ಲಿ ಮಳೆ ಪರಿಸ್ಥಿತಿ ಹೇಗಿರಲಿದೆ? ರೈತರಿಗೆ ಹಿಂಗಾರು ಮಳೆ ಆಸರೆಯಾಗುತ್ತಾ? ಎಂಬ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ IMD ಬಿಡುಗಡೆ ಮಾಡಿರುವ ಮಳೆ ಮುನ್ಸೂಚನೆ ನಕ್ಷೆಗಳ ಆಧಾರದ ಮೇಲೆ ಹಿರಿಯ ವಿಜ್ಞಾನಿ ಡಾ. ಶ್ರೀನಿವಾಸ್ ರೆಡ್ಡಿ ವಿಸ್ತೃತವಾಗಿ ವಿರಿಸಿದ್ದಾರೆ ಈ ವೀಡಿಯೋ ಸಂಪೂರ್ಣವಾಗಿ ನೋಡಿ.. #ಹಿಂಗಾರುಮಳೆ #ಮಳೆಮುನ್ಸೂಚನೆ #ಕರ್ನಾಟಕಮಳೆ #ಮಳೆಕೊರತೆ #ಬರಮುನ್ಸೂಚನೆ #IMD #NortheastMonsoon #KarnatakaWeather #RainForecast #FarmersNews #ಕೃಷಿಸುದ್ದಿ #NewsCafeKannada