ನಾಗರ ಪಂಚಮಿ ವಿಶೇಷ | ಅರಿಶಿಣ ಎಲೆ ಕಡುಬು | ಕರಾವಳಿಯ ಸಾಂಪ್ರದಾಯಿಕ ಸಿಹಿ ಕಡುಬು | Pushpa Shetty’s Cooking Diary
Pushpa Shetty’s Cooking Diary
0:00 / 0:00
ನಾಗರ ಪಂಚಮಿ ವಿಶೇಷ | ಅರಿಶಿಣ ಎಲೆ ಕಡುಬು | ಕರಾವಳಿಯ ಸಾಂಪ್ರದಾಯಿಕ ಸಿಹಿ ಕಡುಬು | Pushpa Shetty’s Cooking Diary
103 просмотра · 1 месяц назад
Pushpa Shetty’s Cooking Diary
637 подписчиков
103 просмотра · 1 месяц назад
ನಾಗರ ಪಂಚಮಿಯ ಪವಿತ್ರ ಹಬ್ಬದಂದು ಮಾಡುವ ನಮ್ಮ ಕರಾವಳಿಯ ಸಾಂಪ್ರದಾಯಿಕ ಅರಿಶಿಣ ಎಲೆ ಕಡುಬು. 🌿🙏
ಅರಿಶಿಣ ಎಲೆಯ ವಿಶಿಷ್ಟ ಪರಿಮಳದೊಂದಿಗೆ, ತೆಂಗಿನಕಾಯಿ–ಬೆಲ್ಲದ ಸಿಹಿ ಹೂರಣ ತುಂಬಿ ತಯಾರಿಸುವ ಈ ಕಡುಬು ತುಂಬಾ ರುಚಿಕರವಾಗಿದ್ದು, ಹಬ್ಬದ ವಿಶೇಷತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ❤️
ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ಈ ಸಾಂಪ್ರದಾಯಿಕ ರುಚಿಯನ್ನು Pushpa Shetty’s Cooking Diary ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. 🥰
ನಿಮಗೂ ಈ ರೆಸಿಪಿ ಇಷ್ಟವಾದರೆ Like 👍 Share ↗️ Subscribe 🔔 ಮಾಡಿ.
#ನಾಗರಪಂಚಮಿ #ಅರಿಶಿಣಎಲೆಕಡುಬು #ಕಡುಬು #ಕರಾವಳಿಅಡುಗೆ #ಸಾಂಪ್ರದಾಯಿಕಅಡುಗೆ #NagaraPanchami #ArishinaEleKadubu #Kadubu #CoastalKarnataka #PushpaShettysCookingDiary