Перейти к содержимому

ದೇವಿ ಪೂಜೆಗೆ ಈ ಹಾಡು ಸುಲಭವಾಗಿ ಹಾಡಿ | Adishakti Devi Song | Kannada Devotional Song | Devi Haadu

ಸಂಗೀತ ಮನೆ [ Sangeetha Mane ]

0:00 / 0:00

ದೇವಿ ಪೂಜೆಗೆ ಈ ಹಾಡು ಸುಲಭವಾಗಿ ಹಾಡಿ | Adishakti Devi Song | Kannada Devotional Song | Devi Haadu

22 053 просмотра · 3 дня назад
ಸಂಗೀತ ಮನೆ [ Sangeetha Mane ]
532 тыс. подписчиков
22 053 просмотра · 3 дня назад
ದೇವಿ ಪೂಜೆಗೆ ಈ ಹಾಡು ಸುಲಭವಾಗಿ ಹಾಡಿ | Adishakti Devi Song | Kannada Devotional Song | Devi Haadu Lyrics : ಆರತಿ ಬೆಳಗುವೆ ಆದಿಶಕ್ತಿಗೆ ಆರತಿ ಬೆಳಗುವೆ ನಾ ಅಂಬಾ ದೇವಿಗೆ ಶುಂಭ ಸಂಹಾರಿಗೆ ಸಂಭ್ರಮದಿಂದಲೇ ಸಾಂಬನ ರಾಣಿಗೆ llPll ಅಂತರ ಸಾಕ್ಷಿ ಮನ್ವಂತರ ರಕ್ಷಿ ಸಂತ ಸೇವಿಪ ಶಿವ ಕಾಂತದೇವಿಗೆ ಆರತಿ ಬೆಳಗುವೆ ನಾ ll1ll ಅವನಿಯೊಳಗೆಸೆವ ಭವನ ದತ್ತಪುರ ಭುವನೇಶ್ವರಿ ಭವಸಾಗರ ಸಾಕೆಂದು ಆರತಿ ಬೆಳಗುವೆ ನಾ ll2ll Aarati belaguve aadi shaktige aarati belaguvena Amba devige shumbha samharige Sambhramadindale saambana raanige llPll antara saakshi manvantara rakshi santa sevipa shiva kanta devige aarati belaguve naa ll1ll avaniyolageseva bhavana dattapura bhuvaneshwari bhavasagara saakendu aarati belaguve naa ll2ll ಆದಿಶಕ್ತಿ ದೇವಿಯ ಸುಂದರವಾದ ಭಕ್ತಿಗೀತೆಯನ್ನು ಸುಲಭವಾಗಿ ಹಾಡುವುದನ್ನು ಈ ವಿಡಿಯೋದಲ್ಲಿ ಕಲಿಸಿಕೊಡಲಾಗಿದೆ. ದೇವಿಯ ಭಕ್ತಿಗೀತೆಗಳನ್ನು ಇಷ್ಟಪಡುವ ಎಲ್ಲರೂ ಈ ಹಾಡನ್ನು ಕಲಿತು ನಮ್ಮೊಂದಿಗೆ ಹಾಡಬಹುದು. Learn how to sing the beautiful Adishakti Devi devotional song with this easy singing tutorial. This video is perfect for devotees who love Kannada devotional songs and want to learn to sing this beautiful song dedicated to Goddess Adishakti. #Sangeethamane #kannadamusicclass #soumyamanjunath #musiceducation #Adishakti #AdishaktiDevi #DeviSong #KannadaDevotionalSong #KannadaBhaktiGeethe #DeviBhakti #SingingTutorial ___________________________________________ ನಮ್ಮ ಸಂಗೀತಕ್ಕೆ ಪ್ರೋತ್ಸಾಹ ಮಾಡಲು ಇಚ್ಛಿಸುವವರು (For Support)👇🏻 ಈ Account ಗೆ ಮಾಡಬಹುದು 🙏🏻 Name : SOUMYA MONESH PATTAR Bank Name : Karnataka Bank Account Number : 0772500103206101 IFSC Code : KARB0000077 ___________________________________________ ನನ್ನನ್ನು ಸಂಪರ್ಕಿಸಲು - 👇 For sponsorship & Live Concert enquiries, Online class enquiries :👉 sangeethamane1724@gmail.com WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569