Перейти к содержимому

Gold & Silver Rate Fall: ಚಿನ್ನದ ಬೆಲೆ 1ಗ್ರಾಂಗೆ 20 ಸಾವಿರ ಹೋಗುತ್ತೆ | Tv5 Kannada

TV5 Kannada

0:00 / 0:00

Gold & Silver Rate Fall: ಚಿನ್ನದ ಬೆಲೆ 1ಗ್ರಾಂಗೆ 20 ಸಾವಿರ ಹೋಗುತ್ತೆ | Tv5 Kannada

172 313 просмотров · 3 дня назад
TV5 Kannada
2,73 млн подписчиков
172 313 просмотров · 3 дня назад
Gold & Silver Rate Fall: ಚಿನ್ನದ ಬೆಲೆ 1ಗ್ರಾಂಗೆ 20 ಸಾವಿರ ಹೋಗುತ್ತೆ | Tv5 Kannada | Gold Price | Silver Price | | Bengaluru Gold Price Today | Karnataka Gold Price | Tv5 Kannada ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಸುವರ್ಣ ಅವಕಾಶ ಎಂಬಂತೆ ಚಿನ್ನ ಹಾಗೂ ಬೆಳ್ಳಿ ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಚಿನ್ನದ ಬೆಲೆಯಲ್ಲಿ ತೀವ್ರ ಏರಿಳಿತ ಉಂಟಾಗಿದ್ದು, ಕಳೆದ ಒಂದು ವಾರದಲ್ಲೇ ಬರೋಬ್ಬರಿ ಐದು ಸಾವಿರ ರೂಪಾಯಿಗಳಷ್ಟು ಕುಸಿತ ಕಂಡಿದೆ. ಪ್ರಸ್ತುತ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಇದೇ ವೇಳೆ ಬೆಳ್ಳಿ ಮಾರುಕಟ್ಟೆಯಲ್ಲೂ ಅಭೂತಪೂರ್ವ ಬದಲಾವಣೆಗಳಾಗಿದ್ದು, ಎರಡು ಲಕ್ಷದ ಗಡಿ ದಾಟಿದ್ದ ಬೆಳ್ಳಿ ಬೆಲೆ ಈಗ ಪಾತಾಳಕ್ಕಿಳಿದಿದೆ. ಗರಿಷ್ಠ ಮಟ್ಟದಿಂದ ಅರ್ಧದಷ್ಟು ಕುಸಿದಿರುವ ಬೆಳ್ಳಿ ಬೆಲೆಯು 10 ತಿಂಗಳ ಕನಿಷ್ಠ ಮಟ್ಟ ತಲುಪಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ಪ್ರಮುಖ ಮಾರುಕಟ್ಟೆಗಳಲ್ಲಿ ಭಾರಿ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು, ಅಮೆರಿಕದ ಬಡ್ಡಿದರ ಹೆಚ್ಚಾಗುವ ಸಾಧ್ಯತೆ, ಡಾಲರ್ ಮೌಲ್ಯ ಹಾಗೂ ಹೂಡಿಕೆದಾರರ ಮಾರಾಟದ ಒತ್ತಡವೇ ಈ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ. ಇದಲ್ಲದೆ, ದೀಪಾವಳಿ ಹಬ್ಬದ ಖರೀದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಹೆಚ್ಚಿಸಲು ಭಾರತಕ್ಕೆ ಬರೋಬ್ಬರಿ 6,500 ಟನ್ ಬೆಳ್ಳಿಯನ್ನು ಆಮದು ಮಾಡಿಕೊಳ್ಳಲು ವಿಶೇಷ ಅನುಮತಿ ನೀಡಲಾಗಿದೆ. ಹಬ್ಬದ ಸೀಸನ್‌ನಲ್ಲಿ ಬೆಳ್ಳಿ ಲಭ್ಯತೆ ಹೆಚ್ಚಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಇಳಿದಿರುವುದು ಖರೀದಿದಾರರಿಗೆ ಹಾಗೂ ಮದುವೆ ಶುಭಕಾರ್ಯಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಸುವರ್ಣ ಅವಕಾಶವಾಗಿದೆ. Precious metals markets have witnessed a dramatic shift, bringing major relief to retail buyers as both gold and silver prices registered steep declines. Gold rates dropped significantly by around Rs 5,000 within a single week, offering a golden opportunity for consumers looking to purchase yellow metal ahead of the festive season. Meanwhile, the silver market experienced an even more striking correction, plunging sharply from its record highs. The white metal hit a 10-month low, with prices nearly halving compared to earlier peaks, driven by shifting global economic trends, stronger US dollar indices, and profit-booking by institutional investors. To cater to high domestic demand and ensure smooth availability ahead of Deepavali, authorities have cleared the import of 6,500 tonnes of silver into India over a six-month window. This massive supply boost, coupled with lower retail prices, makes it an ideal time for consumers and wedding shoppers to make their purchases. #GoldPriceDrop #SilverPriceCrash #GoldRateToday #SilverImports #BusinessNews #DeepavaliShopping #KarnatakaNews #PreciousMetals #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬