Перейти к содержимому

ಇಷ್ಟು Tasty Bun Muska ಮನೆಯಲ್ಲೇ ಮಾಡಬಹುದಾ? 😱❤

Shravan Shetty

0:00 / 0:00

ಇಷ್ಟು Tasty Bun Muska ಮನೆಯಲ್ಲೇ ಮಾಡಬಹುದಾ? 😱❤

184 просмотра · 12 дней назад
Shravan Shetty
95 подписчиков
184 просмотра · 12 дней назад
ನಮಸ್ಕಾರ ಬೊಸ್ಸುಗಳೇ ❤️😍 ಈ vlogನಲ್ಲಿ ಮನೇಲೇ Tasty Bun Muska ಮಾಡಿದ್ದೀವಿ! 🍞🤤 ಮನೆಯಲ್ಲಿ ಮಾಡಿದ ಈ yummy Bun Muska ಹೇಗಿತ್ತು? 😋 Chocolate ಮತ್ತು creamy taste ಜೊತೆ ನಮ್ಮ homemade food moments ನಿಮಗೆ ಖಂಡಿತ ಇಷ್ಟ ಆಗುತ್ತೆ! ❤️ ನಮ್ಮ ಈ ಚಿಕ್ಕ food vlog ನೋಡಿ, ನಿಮ್ಮ ಅಭಿಪ್ರಾಯವನ್ನು comment ಮಾಡಿ ಬೊಸ್ಸುಗಳೇ! 🥰 ವಿಡಿಯೋ ಇಷ್ಟ ಆದ್ರೆ LIKE ಮಾಡಿ 👍 ನಿಮ್ಮ ಸ್ನೇಹಿತರ ಜೊತೆ SHARE ಮಾಡಿ ❤️ ನಮ್ಮ channelಗೆ ಹೊಸಬರಾಗಿದ್ರೆ SUBSCRIBE ಮಾಡಿ ಮತ್ತು bell icon ಒತ್ತಿ 🔔 ನಿಮ್ಮ ಪ್ರೀತಿ ಮತ್ತು support ಹೀಗೆ ಇರಲಿ ಬೊಸ್ಸುಗಳೇ! ❤️ See you in the next vlog, bossuu! 😎🔥 #BunMuska #KannadaVlog #HomemadeFood