ಬೆಳಗಿದ ಕಿರಣ | New Kannada Madh Song 2026 | Kannada Islamic Song | Belagida Kirana | Yessaar Media
Yessaar Media
0:00 / 0:00
ಬೆಳಗಿದ ಕಿರಣ | New Kannada Madh Song 2026 | Kannada Islamic Song | Belagida Kirana | Yessaar Media
1 259 просмотров · 1 месяц назад
Yessaar Media
29,5 тыс. подписчиков
1 259 просмотров · 1 месяц назад
🎙️ ಬೆಳಗಿದ ಕಿರಣ | New Kannada Madh Song 2026 | Kannada Islamic Song | Belagida Kirana
Welcome to Yessaar Media — your destination for beautiful Kannada Islamic Nasheeds, Madh Songs, Naat Shareef, spiritual songs and inspirational Islamic content.ಬೆಳಗಿದ ಕಿರಣ – New Kannada Madh Song 2026 🌙
ಮನಸ್ಸಿಗೆ ನೆಮ್ಮದಿ ನೀಡುವ, ಪ್ರವಾದಿ ಮುಹಮ್ಮದ್ ﷺ ಅವರ ಪ್ರೀತಿ ಮತ್ತು ಪಾವನ ಜೀವನವನ್ನು ಸ್ಮರಿಸುವ ಹೃದಯಸ್ಪರ್ಶಿ ಕನ್ನಡ ಮದ್ಹ್ ಗೀತೆ “ಬೆಳಗಿದ ಕಿರಣ”.
ಈ ಹೊಸ Kannada Islamic Madh Song ಅನ್ನು ಸಂಪೂರ್ಣವಾಗಿ ಆಲಿಸಿ, ನಿಮ್ಮ ಪ್ರೀತಿಯವರೊಂದಿಗೆ Share ಮಾಡಿ. ಇಂತಹ ಇನ್ನಷ್ಟು ಹೊಸ ಕನ್ನಡ ಇಸ್ಲಾಮಿಕ್ ಹಾಡುಗಳು, ಮದ್ಹ್ ಗೀತೆಗಳು ಮತ್ತು ನಾತ್‌ಗಳಿಗಾಗಿ Yessaar Media YouTube Channel ಅನ್ನು Subscribe ಮಾಡಿ.
ಬೆಳಗಿದ ಕಿರಣ - ಪ್ರವಾದಿ ಮುಹಮ್ಮದ್ ﷺ ಅವರ ಮೇಲಿನ ಭಕ್ತಿಯನ್ನು ಸಾರುವ ಹೊಸ Kannada Madh Song. ಶಾಂತಿಯುತ ದೃಶ್ಯಗಳೊಂದಿಗೆ ಆಧ್ಯಾತ್ಮಿಕ ಅನುಭವವನ್ನು ಪಡೆಯಿರಿ. ❤️
ಈ ವಿಡಿಯೋದಲ್ಲಿ ನೀವು ಅದ್ಭುತವಾದ Kannada Islamic Song ಅನ್ನು ಆಲಿಸಬಹುದು. ಕಅಬಾ ಮತ್ತು ಮದೀನಾದ ಪವಿತ್ರ ದೃಶ್ಯಗಳು ಹಾಗೂ ಪ್ರಕೃತಿಯ ಸೌಂದರ್ಯದೊಂದಿಗೆ ಮೂಡಿಬಂದಿರುವ Belagida Kirana ಗೀತೆ ಪ್ರತಿಯೊಬ್ಬ ಭಕ್ತರ ಮನಸ್ಸಿಗೆ ಶಾಂತಿ ನೀಡುತ್ತದೆ.
ಆಧ್ಯಾತ್ಮಿಕತೆಯ ಸಮ್ಮಿಲನದಲ್ಲಿ ಮೂಡಿಬಂದಿರುವ ಈ Kannada Nasheed ನಿಮ್ಮ ದಿನವನ್ನು ಪವಿತ್ರಗೊಳಿಸುತ್ತದೆ. ನೀವು ಶಾಂತಿಯುತವಾದ ಮತ್ತು ಅರ್ಥಪೂರ್ಣವಾದ Islamic Devotional Song ಹುಡುಕುತ್ತಿದ್ದರೆ, ಈ ಸುಂದರ ಗೀತೆ ನಿಮಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ.
ಈ ಸುಂದರ ಹಾಡು ನಿಮಗೆ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಹೆಚ್ಚಿನ ಕನ್ನಡ ಇಸ್ಲಾಮಿಕ್ ಹಾಡುಗಳಿಗಾಗಿ ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ. 👍🔔
Lyrics:
ಬವ್ಯ ನಾಡಿನ ಖುರೈಷಿ ವಂಶದ
ಹಾಶಿಮ್ ಕುಲದಲಿ ಬೆಳಗಿದ ಕಿರಣಾ
ಮಕ್ಕ ಎಂಬಾ ಪುಣ್ಯ ಮಣ್ಣಲಿ
ಜನಿಸಿದಾ ನೆಬಿಯೇ
ಜನಿಸಿದಾ ನೆಬಿಯೇ...
ಬವ್ಯ ನಾಡಿನ ಖುರೈಷಿ ವಂಶದ
ಹಾಶಿಮ್ ಕುಲದಲಿ ಬೆಳಗಿದ ಕಿರಣಾ
ಮಕ್ಕ ಎಂಬಾ ಪುಣ್ಯ ಮಣ್ಣಲಿ
ಜನಿಸಿದಾ ನೆಬಿಯೇ
ಜನಿಸಿದಾ ನೆಬಿಯೇ...
ತಂದೆಯಾ ನೆರಳನ್ನು ಕಾಣದೆ
ತಾಯಿಯಾ ಮಡಿಲಲ್ಲಿ ಬೆಳೆದು
ಪುಣ್ಯ ನಾಡಿಗೆ ಬೆಳಕು ನೀಡಿದ
ಕರುಣೆಯಾ ನೆಬಿಯೇ...
ನೀತಿಯಾ ವ್ಯಾಪಾರ ಮಾಡಿ
ಸದ್ಗುಣದ ಸೌರಭವಾ ಬೀರಿ
ಖದೀಜಾರ ಮನದಲಿ ಅರಳಿ
ಮಾನ್ಯರಾದವರೇ
ತ್ವಾಹ ನೆಬಿಯವರೇ...
ಬವ್ಯ ನಾಡಿನ ಖುರೈಷಿ ವಂಶದ
ಹಾಶಿಮ್ ಕುಲದಲಿ ಬೆಳಗಿದ ಕಿರಣಾ
ಮಕ್ಕ ಎಂಬಾ ಪುಣ್ಯ ಮಣ್ಣಲಿ
ಜನಿಸಿದಾ ನೆಬಿಯೇ
ಜನಿಸಿದಾ ನೆಬಿಯೇ...
ಸ್ನೇಹದಾ ಬಾಂಧವ್ಯ ಬೆಳೆಸಿ
ಪಾವನಾ ಬದುಕನ್ನು ಬೆಸೆದು
ಕರುಣೆಯಾ ನಿಧಿಯನ್ನು ಬೆಳಗಿಸಿ
ಬೆಳಗಿದಾ ನೆಬಿಯೇ...
ಇರಾ ಗುಹೆಯಲಿ ಧ್ಯಾನವ ನಡೆಸಿ
ಪವಿತ್ರ ಕುರ್‌ಆನ್ ಮನದಲಿ ಬೆಳೆಸಿ
ದೀನಿಗಾಗಿ ತ್ಯಾಗವ ಸಹಿಸಿದ
ಮುತ್ತು ನೆಬಿಯವರೇ
ತ್ವಾಹ ನೆಬಿಯವರೇ...
ಬವ್ಯ ನಾಡಿನ ಖುರೈಷಿ ವಂಶದ
ಹಾಶಿಮ್ ಕುಲದಲಿ ಬೆಳಗಿದ ಕಿರಣಾ
ಮಕ್ಕ ಎಂಬಾ ಪುಣ್ಯ ಮಣ್ಣಲಿ
ಜನಿಸಿದಾ ನೆಬಿಯೇ
ಜನಿಸಿದಾ ನೆಬಿಯೇ...
ಹಿಂಸೆ ವಂಚನೆ ತುಂಬಿದ ಮಣ್ಣಲಿ
ಸಹನೆಯಾ ದಾರಿಯ ತುಳಿದು
ನೀತಿ ನಿಯಮದ ಮಾತು ನುಡಿದು
ಮನವ ಗೆದ್ದವರೇ...
ಹಿಂಸೆಯಾ ನಾಡನ್ನು ಮೀರಿ
ಮದೀನಾ ನಾಡಿನ ದಾರಿಯ ಹಿಡಿದು
ರಬ್ಬಿನಾ ಆದೇಶ ಪಡೆದು
ಹಿಜ್ರ ಮಾಡಿದರೇ
ಮುತ್ತು ನೆಬಿಯವರೇ...
ಬವ್ಯ ನಾಡಿನ ಖುರೈಷಿ ವಂಶದ
ಹಾಶಿಮ್ ಕುಲದಲಿ ಬೆಳಗಿದ ಕಿರಣಾ
ಮಕ್ಕ ಎಂಬಾ ಪುಣ್ಯ ಮಣ್ಣಲಿ
ಜನಿಸಿದಾ ನೆಬಿಯೇ
ಜನಿಸಿದಾ ನೆಬಿಯೇ...
ಪುಣ್ಯ ಮಣ್ಣಿನ ಪರಿಮಳ ಸವಿಸಿ
ಸೌಹಾರ್ದತೆಯ ಪರಿಸರ ಬೆಳೆಸಿ
ನ್ಯಾಯ ನೀತಿ ನಿಯಮದ ಬದುಕನು
ಕಲಿಸಿದಾ ನೂರೇ...
ಮದೀನಾ ಪಾವನ ನಾಡಿನಲ್ಲಿ
ಕ್ಷಮೆಯ ಮಹಿಮೆಯನ್ನು ತೋರಿ
ಮನುಷ್ಯ ಹೃದಯದ ಒಳಗಿನೊಳಗೆ
ಸ್ಥಾನ ಪಡೆದವರೇ
ತ್ವಾಹ ನೆಬಿಯವರೇ...
ಬವ್ಯ ನಾಡಿನ ಖುರೈಷಿ ವಂಶದ
ಹಾಶಿಮ್ ಕುಲದಲಿ ಬೆಳಗಿದ ಕಿರಣಾ
ಮಕ್ಕ ಎಂಬಾ ಪುಣ್ಯ ಮಣ್ಣಲಿ
ಜನಿಸಿದಾ ನೆಬಿಯೇ
ಜನಿಸಿದಾ ನೆಬಿಯೇ...
ಬವ್ಯ ನಾಡಿನ ಖುರೈಷಿ ವಂಶದ
ಹಾಶಿಮ್ ಕುಲದಲಿ ಬೆಳಗಿದ ಕಿರಣಾ
ಮಕ್ಕ ಎಂಬಾ ಪುಣ್ಯ ಮಣ್ಣಲಿ
ಜನಿಸಿದಾ ನೆಬಿಯೇ
ಜನಿಸಿದಾ ನೆಬಿಯೇ...
🎵 Song: ಬೆಳಗಿದ ಕಿರಣ
🎙️ Genre: Kannada Islamic Madh / Naat
📅 Release: 2026
✍️ Lyrics & Concept: Abdussamad BS Ammembala
🎨 Edit & Design: Yessaar Graphics
🎬 Produced by: Yessaar Media
Video Chapters:
00:00 ಬೆಳಗಿದ ಕಿರಣ – Intro
00:13 Madh Song Begins
01:05 ಪ್ರವಾದಿಯವರ ಪಾವನ ಸ್ಮರಣೆ
02:00 ಹೃದಯಸ್ಪರ್ಶಿ ಮದ್ಹ್ ಭಾಗ
03:00 Nabi ﷺ ಪ್ರೀತಿಯ ಸಾಲುಗಳು
04:05 Spiritual Madh Section
05:00 Final Chorus / Ending
05:34 End
ನಿಮಗೆ ಈ ಹಾಡು ಇಷ್ಟವಾದರೆ Like 👍 Share & Subscribe ಮಾಡಿ.
ನಿಮ್ಮ ಅಭಿಪ್ರಾಯವನ್ನು Comment ಮೂಲಕ ತಿಳಿಸಿ.