Перейти к содержимому

ರಸಂ ಪುಡಿ ಮಾಡುವ ಸರಳ ವಿಧಾನ ( ಅಯ್ಯಂಗಾರ್ ಸ್ಟೈಲ್ ) | how to make Iyengar Rasam Powder

Bhagya Tv

0:00 / 0:00

ರಸಂ ಪುಡಿ ಮಾಡುವ ಸರಳ ವಿಧಾನ ( ಅಯ್ಯಂಗಾರ್ ಸ್ಟೈಲ್ ) | how to make Iyengar Rasam Powder

412 348 просмотров · 6 л. назад
Bhagya Tv
1,36 млн подписчиков
412 348 просмотров · 6 л. назад
#RasamPodi #IyengarRasamPowder #RasamPowder ಈ ವಿಡಿಯೋ ನೋಡಿದ ನಂತರ ನೀವು ಸಹ ಸೊಗಸಾದ ರುಚಿಯಾದ ಐಯಂಗಾರ್ ನಲ್ಲಿ ರಸಂ ಪುಡಿ ಮಾಡಲು ಬಹಳ ಸುಲಭವಾಗಿ ಕಲಿಯಬಹುದು ಅಯ್ಯಂಗಾರಿ ಸ್ಟೈಲ್ನ ರಸಂ ಪುಡಿ ಮಾಡೋದಕ್ಕೆ ಬೇಕಾಗುವ ಪದಾರ್ಥಗಳು : Required ingredients : Red chilli 25 to 30 - ಒಣಮೆಣಸಿನಕಾಯಿ 25 ರಿಂದ 30 Byadgi Chilli 50 to 60 - ಬ್ಯಾಡಗಿ ಮೆಣಸಿನಕಾಯಿ 50ರಿಂದ 60 Coriander seeds 5 tbsp - ಕೊತ್ತಂಬರಿ ಬೀಜ ಐದು ಟೇಬಲ್ಸ್ಪೂನ್ ಎಷ್ಟು Fenugreek seeds 1 tsp - ಮೆಂತ್ಯ 1 ಟೀ ಸ್ಪೂನ್ ನಷ್ಟು Jeera 2 tbsp - ಜೀರಿಗೆ 2 ಟೇಬಲ್ ಸ್ಪೂನ್ ನಷ್ಟು Black pepper seeds 1 tbsp - ಕರಿಮೆಣಸಿನ ಕಾಳು 1 ಟೇಬಲ್ ಸ್ಪೂನ್ Mustard Seeds 1 tsp - ಸಾಸಿವೆ 1 ಟೀ ಸ್ಪೂನ್ ನಷ್ಟು Curry Leaves Little - ಕರಿಬೇವಿನ ಸೊಪ್ಪು ಸ್ವಲ್ಪ Turmeric powder 1 tsp - ಅರಿಶಿನದ ಪುಡಿ 1 ಟೀ ಸ್ಪೂನ್ ನಷ್ಟು Asafoetida little - ಇಂಗು ಸ್ವಲ್ಪ Oil 1 tsp - ಎಣ್ಣೆ 1 ಟೇಬಲ್ ಸ್ಪೂನ್ ನಷ್ಟು ಈ ಮೇಲಿನ ಎಲ್ಲ ಪದಾರ್ಥಗಳು ಅಯ್ಯಂಗಾರಿ ಸ್ಟೈಲ್ನಲ್ಲಿ ರಸಂ ಪುಡಿ ಮಾಡೋದಕ್ಕೆ ಬೇಕಾಗುವ ಪದಾರ್ಥಗಳು ಖಂಡಿತವಾಗಿಯೂ ನೀವು ಒಮ್ಮೆ ಟ್ರೈ ಮಾಡಿ ನೋಡಿ ಬಹಳ ಒಳ್ಳೆಯ ರೆಸಿಪಿ ಬಹಳ ರುಚಿ ಇರುತ್ತೆ ಚಳಿಗಾಲಕ್ಕೆ ಬಿಸಿಬಿಸಿ ಮಾಡಿ ಕುಡಿದರೆ ಬಹಳ ಸೊಗಸಾಗಿರುತ್ತದೆ . ಈ ವಿಡಿಯೋ ನಿಮಗೆ ಇಷ್ಟವಾದರೆ ಖಂಡಿತ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮಾಡಿ , ಹಾಗೆ ಒಂದು ಲೈಕ್ ಮಾಡಿ, ಜೊತೆಗೆ ಈ ವಿಡಿಯೋನ ಮತ್ತೊಬ್ಬರಿಗೂ ಸಹಾಯ ಹಾಗುವ ಹಾಗೆ ಶೇರ್ ಮಾಡಿ. ಹುರುಳಿ ಕಾಳು ಉಪ್ಸಾರು ಮತ್ತು ಪಲ್ಯ How to make Hurali Kaalu Upsaaru 100 % traditional food of South Karnataka    • ಹುರುಳಿ ಕಾಳು ಉಪ್ಸಾರು ಮತ್ತು ಪಲ್ಯ | Hurali Ka...   ಬಸ್ಸಾರು ಮತ್ತು ಬೀನ್ಸ್ ಬೇಳೆ ಪಲ್ಯ 100% ಹಳ್ಳಿ ಸ್ಟೈಲ್ How to make Bele Bassaru Palya In Kannada 100% Village Style    • ಬಸ್ಸಾರು ಮತ್ತು ಬೀನ್ಸ್ ಬೇಳೆ ಪಲ್ಯ 100% ಹಳ್ಳಿ ...   ತಿಳಿ ಸಾರು 100% ಮದುವೆ ಮನೆ ಸ್ಟೈಲ್ How to make Rasam 100% Hotel Style & South Indian marriage hall Style    • ತಿಳಿ ಸಾರು 100% ಮದುವೆ ಮನೆ ಸ್ಟೈಲ್ / Rasam 10...   ಹಲಸಿನ ಹಣ್ಣಿನ ರಸಂ ಅಥವಾ ತಿಳಿ ಸಾರು ಮಾಡುವ ವಿಧಾನ How to make jackfruit Rasam recipe    • ಹಲಸಿನ ಹಣ್ಣಿನ ರಸಂ ಅಥವಾ ತಿಳಿ ಸಾರು ಮಾಡುವ ವಿಧಾ...   ಟೊಮೇಟೊ ರಸಂ ಕೇವಲ 5 ನಿಮಿಷದಲ್ಲಿ Tomato Rasam In 5 Minutes    • ಟೊಮೇಟೊ ರಸಂ ಕೇವಲ 5 ನಿಮಿಷದಲ್ಲಿ । Tomato Rasa...   ಬೆಸ್ಟ್ ಹೊಟೇಲ್ ರಸಂ ( ನುಗ್ಗೆ ಕಾಯಿ ರಸಂ ) How to make Best South Indian Rasam / Hotel Style Rasam Recipe    • ಬೆಸ್ಟ್ ಹೊಟೇಲ್ ರಸಂ ( ನುಗ್ಗೆ ಕಾಯಿ ರಸಂ )। Bes...   https://www.youtube.com/c/bhagyatv?su...