Перейти к содержимому

What type of Breast Pain is Normal? | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

What type of Breast Pain is Normal? | Vijay Karnataka

631 143 просмотра · 3 г. назад
Vijay Karnataka | ವಿಜಯ ಕರ್ನಾಟಕ
1,82 млн подписчиков
631 143 просмотра · 3 г. назад
#cancer #breastcancer #breastcancersymptoms #breastcancercauses #breastcancersurgery #breastcare ಪಿರಿಯಡ್ಸ್‌ಗೆ ಕೆಲವು ದಿನಗಳ ಮೊದಲು ಸ್ತನ ನೋವು ಸಹಜ. ಹೆಚ್ಚಿನ ಮಹಿಳೆಯರು ಒಂದು ಹಂತದಲ್ಲಿ ಸ್ತನ ನೋವನ್ನು ಅನುಭವಿಸುತ್ತಾರೆ. ಪಿರಿಯಡ್ಸ್ ಆಗುವ ಮೊದಲು ಇದು ತೀವ್ರವಾಗಿರುತ್ತುದೆ. ಸಾಮಾನ್ಯವಾಗಿ ಸ್ತನ ನೋವು ನಿರುಪದ್ರವಿಯಾಗಿದೆ ಮತ್ತು ಋತುಚಕ್ರದಿಂದಾಗಿ ಹಾರ್ಮೋನ್ ಏರಿಳಿತಗಳಿಗೆ ಕಾರಣವಾಗಬಹುದು. ಆದರೆ ಕೆಲವೊಮ್ಮೆ ಇದು ಗಂಭೀರವಾದ ಯಾವುದಾದರೂ ಲಕ್ಷಣವಾಗಿರಬಹುದು. ಬನ್ನಿ ಈ ಸಮಸ್ಯೆಯ ಲಕ್ಷಣಗಳು, ಹಾಗೂ ನಿಯಂತ್ರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವೈದ್ಯರಿಂದಲೇ ತಿಳಿಯೋಣ. Our Website : https://Vijaykarnataka.com Facebook:   / vijaykarnataka   Twitter:   / vijaykarnataka