ಕುಂತಿ ಮಕ್ಕಳಿಗೆ ರಾಜ್ಯ ಇಲ್ಲಾ! ಅನ್ನೋದ್ಯಾಕೆ? || 600ನೇ ವಿಶೇಷ ಸಂಚಿಕೆ || The Secrets Of Mahabharata
Gaurish Akki Studio
0:00 / 0:00
ಕುಂತಿ ಮಕ್ಕಳಿಗೆ ರಾಜ್ಯ ಇಲ್ಲಾ! ಅನ್ನೋದ್ಯಾಕೆ? || 600ನೇ ವಿಶೇಷ ಸಂಚಿಕೆ || The Secrets Of Mahabharata
10 125 просмотров · 2 недели назад
Gaurish Akki Studio
985 тыс. подписчиков
10 125 просмотров · 2 недели назад
"ಮಹಾಭಾರತದ ರಹಸ್ಯಗಳು" ಸರಣಿ 600 ಸಂಚಿಕೆಗಳ ಮಹಾಮೈಲಿಗಲ್ಲನ್ನು ತಲುಪಿದೆ.. ಗೌರೀಶ್ ಅಕ್ಕಿ ಸ್ಟುಡಿಯೋಗೆ ಇದೊಂದು ಹೆಮ್ಮೆಯ ಗರಿ.
ಜರ್ನಿಯ ಆರಂಭದಿಂದ ಜೊತೆಯಾಗಿ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡು, ಅಪಾರ ಪ್ರೀತಿ ಕೊಟ್ಟು ಪೊರೆಯುತ್ತಿರುವ, ಕಾರ್ಯಕ್ರಮಕ್ಕಾಗಿ ಕಾತರದಿಂದ ಕಾಯುವ ಮಹಾಭಾರತದ ಎಲ್ಲ ಅಭಿಮಾನಿ ಸ್ನೇಹಿತರಿಗೆ ಮೊದಲಿಗೆ ಅನಂತಾನಂತ ಧನ್ಯವಾದ.
ಮತ್ತು ಇದರ ಹಿಂದಿನ ಶಕ್ತಿ, ಕಾರ್ಯಕ್ರಮದ ರೂವಾರಿ ನಮ್ಮೆಲ್ಲರ ನೆಚ್ಚಿನ ವಿದ್ವಾನ್ ಜಗದೀಶಶರ್ಮಾ ಸಂಪ ಅವರು . ಅತ್ಯದ್ಭುತ ವಿಶ್ಲೇಷಣೆ, ಸರಳ ವ್ಯಾಖ್ಯಾನ, ಮನಮುಟ್ಟುವಂಥ ವಿವರಣೆಗಳ ಮೂಲಕ ಮೂಲ ಮಹಾಭಾರತ ಕಥನವನ್ನು ತಿಳಿಸಿಕೊಡುತ್ತಿರುವ ಸಂಪ ಸರ್‌ಗೆ ಮನಃಪೂರ್ವಕ ಕೃತಜ್ಞತೆ
600ನೇ ವಿಶೇಷ ಪ್ರಶ್ನೋತ್ತರ ಸಂಚಿಕೆ ಇಂದಿನಿಂದ ಪ್ರಸಾರವಾಗಲಿದೆ..
ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಹೀಗೇ ಇರಲಿ..
ಥ್ಯಾಂಕ್ಯು..❤
====================
ಗೌರೀಶ್ ಅಕ್ಕಿ ಸ್ಟುಡಿಯೋ ತಂಡದಿಂದ ಹೊಸ ಸಿನೆಮಾ ಯೂಟ್ಯೂಬ್ ಚಾನೆಲ್ "ಈ ಮಾಯೆ ". ಸಿನೆಮಾ ಮತ್ತು ಮನೋರಂಜನೆಗಾಗಿಯೇ ಮೀಸಲು! ನೋಡಿ, ಹರಸಿ, ವೀಡಿಯೋಗಳನ್ನು ಶೇರ್ ಮಾಡಿ; ಸಿನೆಮಾ ಜಗತ್ತಿನ ಹೊಸ ಹೊಸ ಅಪ್ಡೇಟ್‌ಗಳಿಗೆ ತಪ್ಪದೇ ಸಬ್‌ಸ್ಕ್ರೈಬ್ ಮಾಡಿ! ನಿಮ್ಮ ಪ್ರೋತ್ಸಾಹವಿರಲಿ.
Pls Subscribe and Support Us : / @e-maaye
========
What happened after the Kurukshetra War, and why did Yudhishthira approach Krishna with tears in his eyes? Discover the lesser-known events of the Mahabharata after the Pandavas’ victory.
Learn how Krishna guided Yudhishthira toward Bhishma to seek priceless wisdom on Rajadharma, leadership, life, and governance before Bhishma’s final moments.
This episode of *Secrets of Mahabharata* explores Krishna’s meditation, Bhishma’s extraordinary knowledge, and Yudhishthira’s emotional journey after the war.
Watch this fascinating discussion with Vidwan Jagadish Sharma and uncover the hidden stories that continued even after the Kurukshetra battle ended.
========
Join this channel to get access to perks:
/ @gaurishakkistudio
ಸ್ನೇಹಿತರೆ ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್) ಬಟನ್ ಮೂಲಕ ನೀವು ಗೌರೀಶ್ ಅಕ್ಕಿ ಸ್ಟುಡಿಯೋದ ಮೆಂಬರ್ ಆಗಬಹುದು..!
ಏನಿದು ಜಾಯಿನ್ ಬಟನ್?
ನಿಮ್ಮ ನೆಚ್ಚಿನ ಕಂಟೆಂಟ್ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್ ಮಾಡೋಕೆ ಯೂಟ್ಯೂಬ್ ನೀಡಿರುವ ಒಂದು ಅವಕಾಶ ಈ ಜಾಯಿನ್ ಬಟನ್. ಜಾಯಿನ್ ಬಟನ್ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
ಮೆಂಬರ್ ಯಾಕೆ ಆಗಬೇಕು..?
ಗೌರೀಶ್ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್ ಬ್ಯಾಡ್ಜ್ ಕೂಡ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಜಾಯಿನ್ ಬಟನ್ ಮೂಲಕ ನೀವು ನಮ್ಮ ಚಾನೆಲ್ ಮೆಂಬರ್ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
Join Now : / @gaurishakkistudio
====================
To Advertise or Promote Your Brand in Gaurish Akki Studio Please Contact : Mr Vinayaka Salimath 63660 85635 / 74069 46667
ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : Mr Vinayaka Salimath 63660 85635 / 74069 46667
=====================
FOLLOW US ON :
Our Official website: https://www.almamediaschool.com/
Our Official Website : https://www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
Gaurish Akki Studio, Gaurish Akki, Gowrish Akki, Family Doctor, Secrets of Mahabharata, Maha money, officer, blood warrant, death warrant, Veerappan blood warrant, SK Umesh, Jagadisha Sharma Sampa interviews, JB Rangaswamy, Prof Malini Suttur, Dr Malini Suttur, Dr Sujay Gopal
#GaurishAkkiStudio #GaurishAkki #AnchorGaurish #GaurishAkkiStudioGAS #GASStudio #GowrishAkkiStudio #GowrishAkki #GaurishStudio #GourishAkkiChannel #GourishAkkiYoutube #akkistudio #gaurishakki #gaurishakkistudio #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio