Chalavadi Narayanaswamy Slams Congress: 'ಯಾವ ಗಾಂಧಿಗೆ ಹುಟ್ಟಿದ್ರಿ ಅಂತ ಪೋಸ್ಟರ್ ಹಾಕ್ತೀರಾ?'
Asianet Suvarna News
0:00 / 0:00
Chalavadi Narayanaswamy Slams Congress: 'ಯಾವ ಗಾಂಧಿಗೆ ಹುಟ್ಟಿದ್ರಿ ಅಂತ ಪೋಸ್ಟರ್ ಹಾಕ್ತೀರಾ?'
1 109 просмотров · 45 мин. назад
Asianet Suvarna News
5,67 млн подписчиков
1 109 просмотров · 45 мин. назад
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಅವರ ಸರ್ಕಾರಿ ನಿವಾಸಕ್ಕೆ ಎನ್ಎಸ್ಯುಐ (NSUI) ಕಾರ್ಯಕರ್ತರು ಆನ್ಲೈನ್ ಡೆಲಿವರಿ ಆಪ್ಗಳ ಮುಖಾಂತರ ಚಾಕು ಹಾಗೂ ಕಟರ್ ಪಾರ್ಸಲ್ಗಳನ್ನು ಕಳುಹಿಸಿದ ವಿವಾದ ರಾಜ್ಯ ರಾಜಕಾರಣದಲ್ಲಿ ಭಾರಿ ಬೆಂಕಿ ಹೊತ್ತಿಸಿದೆ. ಕಾಂಗ್ರೆಸ್ನ ಈ ನಡೆಯನ್ನು ತೀವ್ರವಾಗಿ ಖಂಡಿಸಿ ಕರ್ನಾಟಕ ರಾಜ್ಯ ಬಿಜೆಪಿ (BJP) ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ (Freedom Park Bengaluru) ಬೃಹತ್ ಪ್ರತಿಭಟನೆ ನಡೆಸಿದರು. ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ವೈ. ಸಂಪಂಗಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಧರಣಿಯಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ನೇತೃತ್ವದ ಸರ್ಕಾರದ 'ಗುಂಡಾವರ್ತನೆ' ಹಾಗೂ ಪೊಲೀಸ್ ಇಲಾಖೆಯ ವೈಫಲ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#ChalavadiNarayanaswamy #BJPProtest #FreedomPark #NSUI #KnifeParcelRow #BYVijayendra #DKShivakumarGovt #KarnatakaPolitics #AsianetSuvarnaNews #kannadanewsjanapad
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews