Перейти к содержимому

Milk Powder ಇಂದ ಯಮ್ಮಿ ಯಮ್ಮಿ ರಸಗುಲ್ಲಾ 😋😍 | Soft & Juicy Rasgulla Recipe in Kannada | ಸುಲಭವಾಗಿ ಮಾಡಿ

Simply Sudha

0:00 / 0:00

Milk Powder ಇಂದ ಯಮ್ಮಿ ಯಮ್ಮಿ ರಸಗುಲ್ಲಾ 😋😍 | Soft & Juicy Rasgulla Recipe in Kannada | ಸುಲಭವಾಗಿ ಮಾಡಿ

19 просмотров · 5 дн. назад
Simply Sudha
202 подписчика
19 просмотров · 5 дн. назад
ನಮಸ್ಕಾರ ಎಲ್ಲರಿಗೂ ❤️🙏 ಇವತ್ತಿನ ವಿಡಿಯೋದಲ್ಲಿ ಮಿಲ್ಕ್ ಪೌಡರ್ ಬಳಸಿ ತುಂಬಾ ಸಾಫ್ಟ್ ಮತ್ತು ಜ್ಯೂಸಿ ಆದ ಯಮ್ಮಿ ಯಮ್ಮಿ ರಸಗುಲ್ಲಾ ಮಾಡುವುದು ಹೇಗೆ ಎಂದು ತೋರಿಸಿದ್ದೇನೆ. 😋🍡 ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ಸಿಹಿತಿಂಡಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ❤️ ವಿಡಿಯೋವನ್ನು ಕೊನೆಯವರೆಗೂ ನೋಡಿ. ನಿಮಗೆ ರೆಸಿಪಿ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು ನಿಮ್ಮ ಅಭಿಪ್ರಾಯವನ್ನು Comment ಮಾಡಿ. 🥰 ನಮ್ಮ ಚಾನೆಲ್‌ಗೆ ಹೊಸಬರಾಗಿದ್ದರೆ Subscribe ಮಾಡಿ ಹಾಗೂ Bell Icon ಒತ್ತಿ 🔔 ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು. ❤️🙏 #MilkPowderRasgulla #RasgullaRecipe #KannadaCooking