ತುಂಗಭದ್ರಾ ಅಣೆಕಟ್ಟು | TungaBhadra Dam History and Information | ಮಾಹಿತಿ, ಪರಿಚಯ #DBdam #tungabhadradam
Girmitta ಗಿರ್ಮಿಟ್ಟಾ
0:00 / 0:00
ತುಂಗಭದ್ರಾ ಅಣೆಕಟ್ಟು | TungaBhadra Dam History and Information | ಮಾಹಿತಿ, ಪರಿಚಯ #DBdam #tungabhadradam
15 978 просмотров · 4 года назад
Girmitta ಗಿರ್ಮಿಟ್ಟಾ
8,67 тыс. подписчиков
15 978 просмотров · 4 года назад
ತುಂಗಭದ್ರಾ ಅಣೆಕಟ್ಟು (ಟಿಬಿ ಡ್ಯಾಂ) ಕೊಪ್ಪಳ, ವಿಜಯನಗರ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಗದ್ದೆಗಳನ್ನು ಹಸಿರಾಗಿಸಿ ಈ ಭಾಗದ ಜನರ ಜೀವನದಿಯಾಗಿದೆ .
ಸ್ಥಳ ಇತಿಹಾಸ :
ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ನದಿಗೆ ಅಡ್ಡಲಾಗಿ 12 ಕ್ಕೂ ಹೆಚ್ಚು ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಿ 16 ನಾಲೆಗಳ ಮೂಲಕ ಕೃಷಿ ಕ್ಷೇತ್ರಗಳಿಗೆ ನೀರು ಸರಬರಾಜು ಮಾಡಿಲಾಗಿತ್ತು . ಇಲ್ಲಿಯವರೆಗೆ, ಈ ಪ್ರಾಚೀನ ನೀರಾವರಿ ವ್ಯವಸ್ಥೆಯು ಈ ಪ್ರದೇಶದ ಸುತ್ತಲೂ ಸಕ್ರಿಯವಾಗಿದೆ
ಆಣೆಕಟ್ಟು ನಿರ್ಮಾಣ :
ಕೃಷ್ಣಾ ನದಿಯ ಉಪನದಿಯಾದ ತುಂಗಭದ್ರಾ ನದಿಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಮತ್ತು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ನಡುವೆ ನಿರ್ಮಿಸಲಾದ ಅಣೆಕಟ್ಟು ರಾಜ್ಯದ ಅತಿದೊಡ್ಡ ನೀರಿನ ಸಂಗ್ರಹಾಗಾರಗಳಲ್ಲಿ ಒಂದಾಗಿದೆ.
#Tungabhadra #Dam #Koppal #Hosapet #Ballari #vijayanagar #Hampi #Nearhampi
#Tourism #HampiTourism #touristplace #karnatakatourism #Karnatakatouristplace
#ತುಂಗಭದ್ರಾ #ಆಣ್ಣೆಕಟ್ಟು #ಟಿಬಿಡ್ಯಾಂ #ಕೊಪ್ಪಳ #ಕೊಪ್ಪಳಜಿಲ್ಲೆ #ಹೊಸಪೇಟೆ #ವಿಜಯನಗರ #ವಿಜಯನಗರಜಿಲ್ಲೆ #ಬಳ್ಳಾರಿ #ಬಳ್ಳಾರಿಜಿಲ್ಲೆ #ಹಂಪಿ
ಕನ್ನಡದಲ್ಲಿ ಹಾಸ್ಯ + ಮಾಹಿತಿ + ಮಸಾಲೆ + ಮನರಂಜನೆಗಳನ್ನು ಒಳಗೊಂಡ ವಿಡಿಯೋಗಳನ್ನು "ಗಿರ್ಮಿಟ್ಟಾ" ಯುಟೂಬ್ ಚಾನಲ್ ನಲ್ಲಿ ನೋಡಿ ಆನಂದಿಸಿ .
ನಿಮ್ಮ ಪ್ರತಿಕ್ರಿಯೆಯು ನಮ್ಮ ಯಶಸ್ಸಿನ ಮೆಟ್ಟಿಲುಗಳು, ಆದ್ದರಿಂದ ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಕಾಮೆಂಟ್ ಮಾಡಿ.
ನಮ್ಮ ಚಾನೆಲನ ಹೆಚ್ಚಿನ ವೀಡಿಯೊಗಳಿಗೆ ನಮ್ಮ ಚಾನೆಲ್ ಚೆಂದಾದಾರರಾಗಿ ಮತ್ತು ಹೊಸ ವೀಡಿಯೊಗಳ ಅಪ್ಡೇಟ್ ಸೂಚನೆಗಾಗಿ ಬೆಲ್ ಐಕಾನ್ ಕ್ಲಿಕ್ ಮಾಡಲು ಮರೆಯಬೇಡಿ.
Enjoy videos featuring comedy + information + spice + entertainment in Kannada on "Girmitta" Youtube channel.
If you like Our Videos Don't forget to click on like and share button
Your Feedback is our success steps so give your tips and suggestion in a comment box
For more videos subscribe our channel. and don't forget to click on bell icon for update notification