Перейти к содержимому

ನಿಂಗ್ ಹೆಣ್ಣ್ ಕೊಡುವವ್ರಿಗೆ ಮಂಡೆ ಸಮ ಇಲ್ಲ ಕಿರಾಡಿ ಕಾಲೆಳೆದ ದೇವಾಡಿಗ 👏😆|ravindra devadiga|yakshagana|comedy

Rangasthala Official - ರಂಗಸ್ಥಳ

0:00 / 0:00

ನಿಂಗ್ ಹೆಣ್ಣ್ ಕೊಡುವವ್ರಿಗೆ ಮಂಡೆ ಸಮ ಇಲ್ಲ ಕಿರಾಡಿ ಕಾಲೆಳೆದ ದೇವಾಡಿಗ 👏😆|ravindra devadiga|yakshagana|comedy

79 239 просмотров · 4 года назад
Rangasthala Official - ರಂಗಸ್ಥಳ
144 тыс. подписчиков
79 239 просмотров · 4 года назад
Ravindra Devadiga & kiradi prakash comedy in krishnakadambini yakshagana ಯಕ್ಷಗಾನದಲ್ಲಿ ಟಿಣಿಂಗ ಮಿಣಿಂಗ ಟಿಶ್ಯಾ Tininga Mininga Tishya in Yakshagana ವಿ. ಸೂ - ಹಾಸ್ಯವನ್ನು ಹಾಸ್ಯವಾಗಿ ಸ್ವೀಕರಿಸಿ ...ನೊಂದ ಮನಕೆ ಮುದಗೊಳಿಸುವ ಹಾಸ್ಯ ಕಲಾವಿದನ ಮನವನ್ನು ವಿಮರ್ಶೆಯಿಂದ ನೋಯಿಸಬೇಡಿ ಎಲ್ಲರಿಗೂ ನಮಸ್ಕಾರ, ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ತುಳುನಾಡಿನ ಜನರ ಭಾವನೆ 😍 ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ...... _____________________________________________ ನಾನು ಇತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲೊಂದು " Rich Dad Poor Dad " ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು 👇👇 https://amzn.to/37am5TH _____________________________________________ ನಮ್ಮನ್ನು ಫೇಸ್‌ಬುಕ್‌ನಲ್ಲಿ ಕೂಡ Follow ಮಾಡಬಹುದು ಯಕ್ಷಾಂತರಂಗ ನಮ್ಮ ಫೇಸ್‌ಬುಕ್‌ ಪೇಜ್ 👇👇   / yakshantaranga-ಯಕ್ಷಾಂತರಂಗ-108573583963061   _____________________________________________ _____________________________________________ ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇    / @rangasthalaofficial   _____________________________________________ ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು..... ಈ ವೀಡಿಯೋ ಕುರಿತು , ಮನ್ಮಹಾರಥೋತ್ಸವದ ಪ್ರಯುಕ್ತ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದದ ವತಿಯಿಂದ ನಡೆದ ಕಾರ್ಯಕ್ರಮ ದಿ - 17 - 02 - 2022 ಸ್ಥಳ - ಹಿರೇ ಮಹಾಲಿಂಗೇಶ್ವರ ದೇವಸ್ಥಾನ ಕೋಟ ಕೃಷ್ಣಕಾದಂಬಿನಿ ಯಕ್ಷಗಾನ Krishna Kaadambini Yakshagana ವೈ ಕರುಣಾಕರ ಶೆಟ್ಟಿಯವರ ದಕ್ಷ ಯಜಮಾನಿಕೆಯಲ್ಲಿ, ಪೆರ್ಡೂರ್ ಮೇಳ Perdur Mela ಹಿಮ್ಮೇಳ - ಭಾಗವತಿಗೆ- ಬ್ರಹ್ಮೂರ್ ಶಂಕರ್ ಭಟ್ Brahmur Shankar Bhat ಚಂಡೆ - ರವಿ ಕಾಡೂರ್ Ravi Kadoor ಮದ್ದಳೆ- ಅಕ್ಷಯ್ ಆಚಾರ್ಯ Akshay Acharya ಮುಮ್ಮೇಳ - ರವೀಂದ್ರ ದೇವಾಡಿಗ ಕಮಲಶಿಲೆ Ravindra Devadiga Kamalashile ಕಿರಾಡಿ ಪ್ರಕಾಶ್ ಮೊಗವೀರ Kiradi prakash mogaveera ಸನ್ಮಯ್ ಭಟ್ Sanmay Bhat ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤😍 _____________________________________________ ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super Hit ಹಾಡುಗಳು 😘👌    • Patla Sathish Shetty   _____________________________________________ ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು 👏👏❤    • Kavyashree Ajeru Yakshagana   _____________________________________________ ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು 🤗🤗    • Jansale Yakshagana Songs   _____________________________________________ ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ 😍😍    • Ganesh Acharya Yakshagana Songs   _____________________________________________ ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು 😂😄😅👌    • Yakshagana Comedy   _____________________________________________ ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು 😻😻    • Bhavyashree Yakshagana   _____________________________________________ ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ 👌👏    • Ravichandra Kannadikatte   _____________________________________________ ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಭವಗಳು 😍❤ Prakyath Shetty:    • Prakyath Shetty   Amrutha Adiga Yakshagana:    • Amrutha Adiga Yakshagana   _____________________________________________ ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು 😍🤗    • Chinmay Bhat Yakshagana   _____________________________________________