ಶ್ರೀ ಕೊಲ್ಲೂರು ಮೂಕಾಂಬಿಕೆ | ಭಕ್ತಿಗೀತೆ | KANNADA DEVOTIONAL SONG #bhaktisong #kannada
VAADYA MUSIC
0:00 / 0:00
ಶ್ರೀ ಕೊಲ್ಲೂರು ಮೂಕಾಂಬಿಕೆ | ಭಕ್ತಿಗೀತೆ | KANNADA DEVOTIONAL SONG #bhaktisong #kannada
25 просмотров · 3 дн. назад
VAADYA MUSIC
121 подписчик
25 просмотров · 3 дн. назад
ಮೂಕಾಂಬಿಕೆ ತಾಯೆ ಮೂಕಾಂಬಿಕೆ,
ಮೂಕಾಂಬಿಕೆ ಶರಣು ಮೂಕಾಂಬಿಕೆ
ಮಾತು ಬಾರದ ಹೃದಯ ಹಾಡಿದಂತೆ
ನೀ ಇರುವ ಜಾಗವನ್ನೇ ಕಂಡೆ ಸ್ವರ್ಗದಂತೆ
ನೀ ಇರುವ ಜಾಗವನ್ನೇ ಕಂಡೆ ಸ್ವರ್ಗದಂತೆ
ಮೂಕಾಂಬಿಕೆ ತಾಯೆ ಮೂಕಾಂಬಿಕೆ,
ಮೂಕಾಂಬಿಕೆ ಶರಣು ಮೂಕಾಂಬಿಕೆ
ಸೌಪರ್ಣಿಕಾ ನದಿಯಲ್ಲಿ ಒಮ್ಮೆ ಮಿಂದರೆ ದೇಹವೇ ನೀ ಇರುವ ದೇಗುಲ, ಸೌಪರ್ಣಿಕಾ ನದಿಯಲ್ಲಿ ಒಮ್ಮೆ ಮಿಂದರೆ ದೇಹವೇ ನೀ ಇರುವ ದೇಗುಲ, ನಿಷ್ಕಲ್ಮಶ ಮನಸ್ಸಿನಿಂದ ನಿನ್ನ ಮುಂದೆ ಬಂದು ನಿಂತರೆ ಎಲ್ಲರನ್ನೂ ಕೈಹಿಡಿದು ಕಾಪಾಡುವೆ ತಾಯೆ ಕಾಪಾಡುವೆ..
ಮೂಕಾಂಬಿಕೆ ತಾಯೆ ಮೂಕಾಂಬಿಕೆ,
ಮೂಕಾಂಬಿಕೆ ಶರಣು ಮೂಕಾಂಬಿಕೆ
ಮಾತು ಬಾರದ ಹೃದಯ ಹಾಡಿದಂತೆ
ನೀ ಇರುವ ಜಾಗವನ್ನೇ ಕಂಡೆ ಸ್ವರ್ಗದಂತೆ
ನೀ ಇರುವ ಜಾಗವನ್ನೇ ಕಂಡೆ ಸ್ವರ್ಗದಂತೆ
ಶಿವನ ಧ್ಯಾನದಲ್ಲಿ ಕುಳಿತ ಕೌಮಾಸುರ ಮರಣ ಬಾರದಂತೆ ವರವ ಪಡೆಯಲು, ಶಿವನ ಧ್ಯಾನದಲ್ಲಿ ಕುಳಿತ ಕೌಮಾಸುರ ಮರಣ ಬಾರದಂತೆ ವರವ ಪಡೆಯಲು, ದುಷ್ಟತನದ ಬುದ್ಧಿ ತಿಳಿದು ಮಾತು ಬಾರದಂತೆ ಮಾಡಿ ಭಕ್ತರನು ಕೈಹಿಡಿದು ಕಾಪಾಡುವೆ ತಾಯಿ ಕಾಪಾಡುವೆ
ಮೂಕಾಂಬಿಕೆ ತಾಯೆ ಮೂಕಾಂಬಿಕೆ,
ಮೂಕಾಂಬಿಕೆ ಶರಣು ಮೂಕಾಂಬಿಕೆ
ಮಾತು ಬಾರದ ಹೃದಯ ಹಾಡಿದಂತೆ
ನೀ ಇರುವ ಜಾಗವನ್ನೇ ಕಂಡೆ ಸ್ವರ್ಗದಂತೆ
ನೀ ಇರುವ ಜಾಗವನ್ನೇ ಕಂಡೆ ಸ್ವರ್ಗದಂತೆ
ಮೂಕಾಂಬಿಕೆ ತಾಯೆ ಮೂಕಾಂಬಿಕೆ,
ಮೂಕಾಂಬಿಕೆ ಶರಣು ಮೂಕಾಂಬಿಕೆ
ಸಾಹಿತ್ಯ : ಮಧುಮೋಹನ್
..................................................................................................
ನಮ್ಮ ಸಾಹಿತ್ಯಕ್ಕೆ ಬಂಡವಾಳ ಹೂಡಿ, ವೃತ್ತಿಪರವಾಗಿ ಹಾಡುಗಳನ್ನು ನಿರ್ಮಿಸಲು ನಿರ್ಮಾಪಕರು ಸಿಗದ ಕಾರಣ, ಸದ್ಯಕ್ಕೆ ನಾವೇ Suno AI ಬಳಸಿ ಸಂಗೀತ ಸಂಯೋಜನೆ ಮಾಡಿ, AI ತಂತ್ರಜ್ಞಾನದ ಸಹಾಯದಿಂದ ಹಾಡುಗಳನ್ನು ರೂಪಿಸುತ್ತಿದ್ದೇವೆ. ನಮ್ಮ ಸಾಹಿತ್ಯವನ್ನು ಇನ್ನಷ್ಟು ಸುಂದರವಾಗಿ, ವೃತ್ತಿಪರವಾಗಿ ಕನ್ನಡ ಸಂಗೀತ ಪ್ರಪಂಚಕ್ಕೆ ಪರಿಚಯಿಸಬೇಕು ಎಂಬುದು ನಮ್ಮ ಆಸೆ..
ಸಂಗೀತ ನಿರ್ದೇಶಕರು ಮತ್ತು ಗಾಯಕರ ಸಂಭಾವನೆ ಸೇರಿದಂತೆ ಹಾಡಿನ ನಿರ್ಮಾಣದ ವೆಚ್ಚವನ್ನು ಭರಿಸುವ ಸಾಮರ್ಥ್ಯ ಹಾಗೂ ಆಸಕ್ತಿ ಹೊಂದಿರುವವರು ನಮ್ಮನ್ನು ಸಂಪರ್ಕಿಸಬಹುದು..
📱 WhatsApp ಸಂಪರ್ಕ ಸಂಖ್ಯೆ: 7259785096
...................................................................................................
ಶ್ರೀ ಕೊಲ್ಲೂರು ಮೂಕಾಂಬಿಕೆ ಅಮ್ಮನವರ ದಿವ್ಯ ಮಹಿಮೆಯನ್ನು ಸಾರುವ ಈ ಭಕ್ತಿಗೀತೆಯನ್ನು ಭಕ್ತಿಯಿಂದ ಅರ್ಪಿಸುತ್ತಿದ್ದೇವೆ. 🙏🌺
ಈ ಹಾಡಿನ ಸಾಹಿತ್ಯ ಮತ್ತು ಮೂಲ ಸಂಗೀತ ಸಂಯೋಜನೆ (Composition) ಮಧು ಮೋಹನ್ ಅವರ ಸ್ವಂತ ಸೃಷ್ಟಿ.
Song : ಶ್ರೀ ಕೊಲ್ಲೂರು ಮೂಕಾಂಬಿಕೆ
Lyrics : ಮಧು ಮೋಹನ್
Composition: ಮಧು ಮೋಹನ್
Music Production: Suno AI
Created using: Suno AI Paid Subscription
Copyright / Ownership Notice:
ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಮೂಲ ಸೃಷ್ಟಿಯಾಗಿದ್ದು, ಮಧು ಮೋಹನ್ ಅವರ ಸ್ವಂತ ಕೃತಿ. ಈ ಹಾಡನ್ನು ಅನುಮತಿಯಿಲ್ಲದೆ ಸಂಪೂರ್ಣವಾಗಿ ಅಥವಾ ಯಾವುದೇ ಭಾಗವನ್ನು ನಕಲು ಮಾಡುವುದು, ಮರುಅಪ್ಲೋಡ್ ಮಾಡುವುದು, ಪುನರ್‌ಬಳಕೆ ಮಾಡುವುದು, ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು ಅಥವಾ ಸ್ವಂತ ಕೃತಿಯಾಗಿ ಪ್ರಕಟಿಸುವುದನ್ನು ಅನುಮತಿಸಲಾಗುವುದಿಲ್ಲ.
ಈ ಹಾಡಿನ Suno AI Output ಅನ್ನು Suno Paid Subscription ಅಡಿಯಲ್ಲಿ ರಚಿಸಲಾಗಿದೆ. Paid subscriptionನಲ್ಲಿ ರಚಿಸಿ download ಮಾಡಿದ ಹಾಡುಗಳಿಗೆ Suno commercial-use rights ನೀಡುತ್ತದೆ. �
ಯಾವುದೇ ಅನುಮತಿಯಿಲ್ಲದ ಬಳಕೆ ಅಥವಾ ಮರುಅಪ್ಲೋಡ್ ಕಂಡುಬಂದಲ್ಲಿ, ಅನ್ವಯವಾಗುವ copyright / intellectual-property procedures ಅಡಿಯಲ್ಲಿ ಕ್ರಮ ಕೈಗೊಳ್ಳುವ ಹಕ್ಕನ್ನು ಮಾಲೀಕರು ಕಾಯ್ದಿರುತ್ತಾರೆ.
ಶ್ರೀ ಕೊಲ್ಲೂರು ಮೂಕಾಂಬಿಕೆ ಅಮ್ಮನವರ ಆಶೀರ್ವಾದ ಎಲ್ಲರ ಮೇಲೂ ಇರಲಿ...🙏
© 2026 ಮಧು ಮೋಹನ್ — All Rights Reserved
#ಶ್ರೀಕೊಲ್ಲೂರುಮೂಕಾಂಬಿಕೆ #ಕೊಲ್ಲೂರುಮೂಕಾಂಬಿಕೆ #ಮೂಕಾಂಬಿಕೆ #ಭಕ್ತಿಗೀತೆ #KannadaDevotionalSong #KannadaBhaktiSong #Mookambika #KollurMookambika #DevotionalSong #KannadaSong #vaadyamusic #vaadyamusicyoutubechannel
...................................................................................................
Sri Kollur Mookambika | Devotional Song | Kannada Devotional Song
🙏🌺 We humbly dedicate this devotional song to Goddess Sri Kollur Mookambika, glorifying her divine grace, blessings, and eternal glory.
The lyrics and original musical composition of this devotional song are the original creations of Madhu Mohan.
Song: Sri Kollur Mookambika
Lyrics: Madhu Mohan
Composition: Madhu Mohan
Music Production: Suno AI
Created Using: Suno AI Paid Subscription
Copyright / Ownership Notice
The lyrics and musical composition of this song are original creations owned by Madhu Mohan. Unauthorized copying, reproduction, re-uploading, reuse, commercial exploitation, or publishing any part or the entirety of this song as one's own work is strictly prohibited.
The song's audio output was generated using a Suno AI paid subscription. Commercial usage rights may apply according to Suno's terms and conditions and the applicable rights for the subscription under which the song was created and downloaded.
The owner reserves the right to take appropriate action under applicable copyright and intellectual property procedures in the event of unauthorized use or re-uploading.
May the divine blessings of Sri Kollur Mookambika Amma be upon everyone..
© 2026 Madhu Mohan — All Rights Reserved
Hashtags
#SriKollurMookambika #KollurMookambika #MookambikaAmma #KannadaDevotionalSong #KannadaBhaktiSong #Mookambika #KollurMookambikaTemple #DevotionalSong #KannadaSong #Amma #DivineBlessings #BhaktiSong #KannadaDevotionalMusic