Перейти к содержимому

ಶೀತ ಕೆಮ್ಮು ನೆಗಡಿ ಇದ್ದಾಗ ಈ ರೀತಿ ಒಮ್ಮೆ ಹುರುಳಿಕಾಳಿನ ಹುಳಿ ಮಾಡಿ ನೋಡಿ ಸೂಪರ್ ಮನೆಮದ್ದು I Huruli Kalu Huli

Bhagya Tv

0:00 / 0:00

ಶೀತ ಕೆಮ್ಮು ನೆಗಡಿ ಇದ್ದಾಗ ಈ ರೀತಿ ಒಮ್ಮೆ ಹುರುಳಿಕಾಳಿನ ಹುಳಿ ಮಾಡಿ ನೋಡಿ ಸೂಪರ್ ಮನೆಮದ್ದು I Huruli Kalu Huli

1 033 210 просмотров · 5 л. назад
Bhagya Tv
1,36 млн подписчиков
1 033 210 просмотров · 5 л. назад
ಹುರುಳಿಕಾಳು ಹುಳಿ ಮಾಡಲು ಬೇಕಾದ ಪದಾರ್ಥಗಳು ಹುರುಳಿಕಾಳು ಅರ್ಧ ಕಪ್ ಈರುಳ್ಳಿ1 ಟೊಮೆಟೋ ಹಣ್ಣು ಒಂದು ಸಾಂಬಾರ್ ಪುಡಿ ಅಥವಾ ಸಾರಿನ ಪುಡಿ 3 ಟೇಬಲ್ ಸ್ಪೂನ್ ಎಣ್ಣೆ 2 ಟೇಬಲ್ ಸ್ಪೂನ್ ಒಂದು ಗೆಡ್ಡೆ ಬೆಳ್ಳುಳ್ಳಿ ನಿಂಬೆ ಹಣ್ಣು ಗಾತ್ರದಷ್ಟು ಹುಣಿಸೆಹಣ್ಣು ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವಿನ ಸೊಪ್ಪು ಸ್ವಲ್ಪ ಸಾಸಿವೆ ಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು ಭಾಗ್ಯ ಟಿವಿಯ ಹೊಸ VLOG ಯುಟ್ಯೂಬ್ ಚಾನಲ್ ಅನ್ನು ಸಹ subscribe ಮಾಡಿ    / @bhagyatvvlogs   #BhagyaTV #Saaru #HuliRecipes https://www.youtube.com/c/bhagyatv?su...