Перейти к содержимому

ನವೆಂಬರ್‌6 ಧನತ್ರಯೋದಶಿ ಈ 5 ವಸ್ತು ತಪ್ಪದೆ ಮನೆಗೆತನ್ನಿ ಶ್ರೀಮಂತರಾಗುವಿರಿ live must bring home dhantrayodashi

JEETH MEDIA NETWORK

0:00 / 0:00

ನವೆಂಬರ್‌6 ಧನತ್ರಯೋದಶಿ ಈ 5 ವಸ್ತು ತಪ್ಪದೆ ಮನೆಗೆತನ್ನಿ ಶ್ರೀಮಂತರಾಗುವಿರಿ live must bring home dhantrayodashi

79 281 просмотр · Трансляция закончилась 5 ч назад
JEETH MEDIA NETWORK
2,09 млн подписчиков
79 281 просмотр · Трансляция закончилась 5 ч назад
#live #livestreaming #diwali ನವೆಂಬರ್‌6 ಧನತ್ರಯೋದಶಿ ಈ 5 ವಸ್ತು ತಪ್ಪದೆ ಮನೆಗೆತನ್ನಿ ಶ್ರೀಮಂತರಾಗುವಿರಿ live must bring home dhantrayodashi ಧನತ್ರಯೋದಶಿಯ ಶುಭ ದಿನದಂದು ಲಕ್ಷ್ಮೀ ದೇವಿಯ ಕೃಪೆ ಮತ್ತು ಸಮೃದ್ಧಿಗಾಗಿ ಮನೆಗೆ ತರಬೇಕಾದ ಅತ್ಯಂತ ಮಹತ್ವದ 5 ಮಂಗಳಕರ ವಸ್ತುಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ವಸ್ತುಗಳನ್ನು ಮನೆಗೆ ತರುವುದರಿಂದ ಸುಖ, ಶಾಂತಿ ಮತ್ತು ಆರ್ಥಿಕ ವೃದ್ಧಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ. In this video, learn about the 5 auspicious things you should bring home on Dhanteras (Dhanatrayodashi) to invite wealth, prosperity, and the blessings of Goddess Lakshmi into your house. ಈ ವೀಡಿಯೊದಲ್ಲಿ ತಿಳಿಸಲಾದ ಪ್ರಮುಖ ವಿಷಯಗಳು: • ಧನತ್ರಯೋದಶಿಯ ಮಹತ್ವ ಮತ್ತು ಆಚರಣೆ • ಮನೆಗೆ ತರಬೇಕಾದ 5 ಪವಿತ್ರ ವಸ್ತುಗಳು • ಆರ್ಥಿಕ ಸಂಕಷ್ಟ ದೂರವಾಗಲು ಧನತ್ರಯೋದಶಿ ಪರಿಹಾರಗಳು • ಲಕ್ಷ್ಮೀ ಮತ್ತು ಕುಬೇರ ಪೂಜೆಯ ಶುಭ ಮುಹೂರ್ತ ಮತ್ತು ನಿಯಮಗಳು Key topics covered: • Significance of Dhanteras and puja vidhi • 5 sacred items to buy for wealth and prosperity • Dhanatrayodashi remedies for financial growth • Best practices for Lakshmi and Kubera puja ವೀಡಿಯೊ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ JEETH MEDIA NETWORK ಚಾನಲ್‌ಗೆ ಸಬ್‌ಸ್ಕ್ರೈಬ್ ಆಗಿ! Don't forget to like, share, and subscribe to JEETH MEDIA NETWORK for more spiritual and devotional insights. If you find this video helpful, please Like, Share, and Subscribe to JEETH MEDIA NETWORK for more spiritual and astrological insights. If you found this video helpful, please like, share, and subscribe to JEETH MEDIA NETWORK for more spiritual and astrology updates. ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.    • ಈ ಸ್ತೋತ್ರ ಕೇಳಿದರೆ ಜೀವನದ ಕಷ್ಟವೆಲ್ಲಾ ಕಳೆಯುತ್...   ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics    • ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್‌ (ಸಾಹಿತ್ಯದ...   jeeth media network kannada jeeth media network jeet media jeeth media jeeth media network kannada live jeet media network jeeth media network kannada live today sudhindra deshpande jeeth media network kannada live play list ಜೀತ್ ಮೀಡಿಯಾ ನೆಟ್ವರ್ಕ್ Join this channel to get access to perks:    / @jeethmedia   For More Updates: Subscribe us @    / jeethmedianetworkbangalore   Disclaimer The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above. ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.