Перейти к содержимому

#ಸುರಗಿರಿಬೆಟ್ಟದ_ಮಹಿಮೆ_ಶ್ರೀಲಕ್ಷ್ಮಣಗುರುಗಳ_ಸಂದರ್ಶನ #Suragirisribhuvaneshwaridevi_Temple #INTERVIEW

Nadanudi-ನಾಡನುಡಿ

0:00 / 0:00

#ಸುರಗಿರಿಬೆಟ್ಟದ_ಮಹಿಮೆ_ಶ್ರೀಲಕ್ಷ್ಮಣಗುರುಗಳ_ಸಂದರ್ಶನ #Suragirisribhuvaneshwaridevi_Temple #INTERVIEW

66 390 просмотров · 2 г. назад
Nadanudi-ನಾಡನುಡಿ
1,33 тыс. подписчиков
66 390 просмотров · 2 г. назад
ನಮಸ್ಕಾರ ಭಕ್ತಾದಿಗಳೇ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುರಗಿರಿಯಲ್ಲಿ ನೆಲೆಸಿರುವ ಶ್ರೀಭುವನೇಶ್ವರಿ ದೇವಿ ಬಂದ ಭಕ್ತರ ಕಷ್ಟಗಳನ್ನು ಮಾಯವಾಗಿಸಿ ಪವಾಡ ಸೃಷ್ಟಿಸಿದ್ದಾಳೆ. ದೇವಿ ಅಲ್ಲಿ ನೆಲೆ ನಿಂತ ಬಗೆ, ದೇವಸ್ಥಾನದ ಧರ್ಮದರ್ಶಿ ಶ್ರೀಲಕ್ಷ್ಮಣ ಗುರುಗಳಿಗೆ ಪ್ರತ್ಯಕ್ಷಳಾಗಿ ನೀಡಿದ ವರ ಏನೆಂಬುದರ ಸಂಪೂರ್ಣ ಪೂರ್ಣಪಾಠ ಈ ವಿಡಿಯೋದಲ್ಲಿದೆ. ಸಂದರ್ಶನ: ಶ್ರೀಲಕ್ಷ್ಮಣ ಗುರುಗಳು, ಧರ್ಮದರ್ಶಿಗಳು ಶ್ರೀಭುವನೇಶ್ವರಿ ದೇವಸ್ಥಾನ, ಸುರಗಿರಿ ಬೆಟ್ಟ ನಿರೂಪಣೆ: ಅಭಯ ಮನಗೂಳಿ ಪತ್ರಕರ್ತ ಛಾಯಾಗ್ರಹಣ:ಅನಿರುದ್ಧ ಗಲಗಲಿ #viral #suragiribetta #suragirihills #devotee #priest #pavada #devi #Mahime #bhuvaneshwari #amma