ಮುಂಚೆ ಹೇಗಿದ್ದೆ, ಈಗ ಹೇಗಾಗಿದ್ದೀನಿ ನೋಡಿ 😍 | ಈಗ ಎಲ್ಲಾ ಕೆಲಸನೂ ಅರ್ಥ ಮಾಡಿಕೊಂಡು ಮಾಡ್ತೀನಿ ❤️
kavya Ravi( ಕನ್ನಡ vlogs )
0:00 / 0:00
ಮುಂಚೆ ಹೇಗಿದ್ದೆ, ಈಗ ಹೇಗಾಗಿದ್ದೀನಿ ನೋಡಿ 😍 | ಈಗ ಎಲ್ಲಾ ಕೆಲಸನೂ ಅರ್ಥ ಮಾಡಿಕೊಂಡು ಮಾಡ್ತೀನಿ ❤️
129 просмотров · 9 дней назад
kavya Ravi( ಕನ್ನಡ vlogs )
629 подписчиков
129 просмотров · 9 дней назад
ಮುಂಚೆ ಹೇಗಿದ್ದೆ, ಈಗ ಹೇಗೆಲ್ಲ ಬದಲಾಗಿದ್ದೀನಿ ಅಂತ ಈ ವಿಡಿಯೋದಲ್ಲಿ ತೋರಿಸಿದ್ದೀನಿ ❤️🥰
ದಿನ ಕಳೆದಂತೆ ಜೀವನದಲ್ಲಿ ಒಂದೊಂದೇ ಕೆಲಸ ಕಲಿತ್ಕೊಂಡು, ಈಗ ಎಲ್ಲಾ ಕೆಲಸನೂ ಅರ್ಥ ಮಾಡಿಕೊಂಡು ಮಾಡ್ತಿದ್ದೀನಿ. ಮನೆಯ ಕೆಲಸ ಇರಲಿ, ಅಡುಗೆ ಕೆಲಸ ಇರಲಿ, ಅನುಭವದಿಂದ ಎಲ್ಲವನ್ನೂ ಕಲಿತ್ಕೊಳ್ತಾ ಇದ್ದೀನಿ. ❤️
#KannadaVlog #DailyVlog #KannadaYouTuber #KitchenVlog #KannadaFamilyVlog #DailyLife #KannadaVlogs