Перейти к содержимому

🙏 Varadahalli Sridhara Ashram | ಚರ್ಮರೋಗಗಳಿಗೆ ಭಕ್ತರ ನಂಬಿಕೆಯ ಶ್ರೀಧರ ತೀರ್ಥ!

Pooja Gubbi

0:00 / 0:00

🙏 Varadahalli Sridhara Ashram | ಚರ್ಮರೋಗಗಳಿಗೆ ಭಕ್ತರ ನಂಬಿಕೆಯ ಶ್ರೀಧರ ತೀರ್ಥ!

3 174 просмотра · 3 мес. назад
Pooja Gubbi
200 подписчиков
3 174 просмотра · 3 мес. назад
🙏 ವರದಹಳ್ಳಿ ಶ್ರೀಧರ ಆಶ್ರಮ! ಈ ವಿಡಿಯೋದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ವರದಹಳ್ಳಿ (ವರದಾಪುರ) ಶ್ರೀಧರ ಆಶ್ರಮದ ಇತಿಹಾಸ, ಮಹಿಮೆ, ಶ್ರೀಧರ ಸ್ವಾಮೀಜಿಯವರ ಮಹಾಸಮಾಧಿ, ವರ್ಷಪೂರ್ತಿ ಒಣಗದ ಶ್ರೀಧರ ತೀರ್ಥ, ಗೋಶಾಲೆ, ವೇದ ಪಾಠಶಾಲೆ, ಅನ್ನದಾಸೋಹ ಹಾಗೂ ಈ ಪವಿತ್ರ ಕ್ಷೇತ್ರದ ವಿಶೇಷತೆಗಳನ್ನು ನೋಡೋಣ. ಈ ವಿಡಿಯೋ ನಿಮಗೆ ಇಷ್ಟವಾದರೆ 👍 Like ಮಾಡಿ, 💬 Comment ಮಾಡಿ, 📤 Share ಮಾಡಿ ಮತ್ತು ನಮ್ಮ Pooja Gubbi YouTube ಚಾನೆಲ್‌ಗೆ ತಪ್ಪದೇ Subscribe ಮಾಡಿ. 🙏 ಧನ್ಯವಾದಗಳು. #varadahalli #sridhara #sridharaashram #varadapura #sagaraview #Shivamogga #kannadavlog #travelvlog #trending #karnataka