ಆ ತಪ್ಪುಗಳನ್ನು ಮಾಡದೆ ||ಸುಲಭವಾಗಿ ರುಚಿಯಾದ ಜೋಳದ ರೊಟ್ಟಿ ಮಾಡುವ ಟಿಪ್ಸ್ಗಳನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇನೆ||
Rathnamma kichen's
0:00 / 0:00
ಆ ತಪ್ಪುಗಳನ್ನು ಮಾಡದೆ ||ಸುಲಭವಾಗಿ ರುಚಿಯಾದ ಜೋಳದ ರೊಟ್ಟಿ ಮಾಡುವ ಟಿಪ್ಸ್ಗಳನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇನೆ||
132 просмотра · 7 дн. назад
Rathnamma kichen's
95 подписчиков
132 просмотра · 7 дн. назад
ಜೋಳದ ರೊಟ್ಟಿ
ಇವತ್ತಿನ ವಿಡಿಯೋದಲ್ಲಿ ಜೋಳದ ರೊಟ್ಟಿಯನ್ನು ತುಂಬಾ ಸುಲಭವಾಗಿ, ಜಿಗಟಿಲ್ಲದೆ ಮತ್ತು ಸಾಫ್ಟ್ ಆಗಿ ಮಾಡುವ ವಿಧಾನವನ್ನು ತಿಳಿಸಿಕೊಟ್ಟಿದ್ದೇನೆ. 😋
ಜೋಳದ ರೊಟ್ಟಿ ಮಾಡುವಾಗ ಹಿಟ್ಟು ಕಲಸುವುದು, ರೊಟ್ಟಿ ತಟ್ಟುವುದು ಮತ್ತು ಬೇಯಿಸುವಾಗ ಕೆಲವೊಂದು ಸಣ್ಣ ತಪ್ಪುಗಳನ್ನು ಮಾಡುತ್ತೇವೆ. ಆ ತಪ್ಪುಗಳನ್ನು ಮಾಡದೆ ಸುಲಭವಾಗಿ ರುಚಿಯಾದ ಜೋಳದ ರೊಟ್ಟಿ ಮಾಡುವ ಟಿಪ್ಸ್ಗಳನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇನೆ.
ನೀವು ಕೂಡ ಇದೇ ವಿಧಾನದಲ್ಲಿ ಮನೆಯಲ್ಲಿ ಜೋಳದ ರೊಟ್ಟಿ ಮಾಡಿ ನೋಡಿ. ❤️
ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಮತ್ತು ನಮ್ಮ ಚಾನೆಲ್ Subscribe ಮಾಡಿ.
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು 🙏
#kannadarecipes #ಕರ್ನಾಟಕಅಡುಗೆ #karnatakarecipes #ಉತ್ತರಕರ್ನಾಟಕಅಡುಗೆ #rathnammakitchens #ಸಾಂಪ್ರದಾಯಿಕಅಡುಗೆ
#ಜೋಳದರೊಟ್ಟಿ #JoladaRotti #JowarRoti #JoladaRottiRecipe #JowarRotiRecipe #SoftJowarRoti #KannadaRecipe #KannadaCooking #NorthKarnatakaStyle #ಉತ್ತರಕರ್ನಾಟಕಅಡುಗೆ #HealthyFood #TraditionalFood #EasyCooking #CookingTips #RottiMakingTips #KannadaFoodChannel #HomeCooking #RatnammasKitchen