ರಾಮನಗರ ಹತ್ರ ಬೆಟ್ಟದಲ್ಲಿ Trekking 🏔️ | KANNADA VLOG | PK HIREMATH
PK HIREMATH
0:00 / 0:00
ರಾಮನಗರ ಹತ್ರ ಬೆಟ್ಟದಲ್ಲಿ Trekking 🏔️ | KANNADA VLOG | PK HIREMATH
432 просмотра · 2 нед. назад
PK HIREMATH
253 подписчика
432 просмотра · 2 нед. назад
ರಾಮನಗರದ ಹತ್ರ ಪ್ರಕೃತಿಯ ಮಧ್ಯೆ ಒಂದು ಅದ್ಭುತ Trekking ಅನುಭವ! 🌿🏔️❤️
ಈ Vlogನಲ್ಲಿ ನಾವು ರಾಮನಗರದ ಹತ್ರ ಇರುವ ಒಂದು ಬೆಟ್ಟಕ್ಕೆ Trekking ಹೋಗಿದ್ದೇವೆ. ಬೆಟ್ಟದ ದಾರಿ, ಪ್ರಕೃತಿಯ ಸೌಂದರ್ಯ, ದಾರಿಯಲ್ಲಿ ಸಿಕ್ಕ ಅದ್ಭುತ Views ಹಾಗೂ ನಮ್ಮ Trekking Experience ಅನ್ನು ಈ ವಿಡಿಯೋದಲ್ಲಿ ನಿಮ್ಮ ಜೊತೆ Share ಮಾಡಿದ್ದೇನೆ. 😍
ಬೆಟ್ಟದ ಹೆಸರು ಏನು ಅನ್ನೋದನ್ನು ವಿಡಿಯೋ ಕೊನೆಯಲ್ಲಿ ತಿಳಿಸಿದ್ದೇನೆ 👀
ಹಾಗಾಗಿ ವಿಡಿಯೋವನ್ನು ಕೊನೆಯವರೆಗೂ ನೋಡಿ ❤️
ವಿಡಿಯೋ ಇಷ್ಟವಾದರೆ Like 👍 ಮಾಡಿ, ನಿಮ್ಮ Friends ಜೊತೆ Share ಮಾಡಿ ಮತ್ತು ನನ್ನ YouTube Channel PK HIREMATH ಅನ್ನು Subscribe ಮಾಡಿ. ❤️
ಇಂತಹ ಇನ್ನಷ್ಟು Kannada Vlogs, Trekking, Bike Rides, Travel & Adventure Videosಗಾಗಿ ನಮ್ಮ ಜೊತೆ ಇರಿ! 🏍️🌿🏔️
Music credits : Pixabay.com
#Ramanagara #Trekking #KannadaVlog #PKHIREMATH #KarnatakaTrekking