Перейти к содержимому

Kalaburagi; ಜಿಮ್ಸ್‌ಗೆ ದಿಢೀರ್ ಭೇಟಿ: ರೋಗಿಗಳ ಸಮಸ್ಯೆ ಆಲಿಸಿದ ಡಾ. ನಾಗಲಕ್ಷ್ಮೀ | Nagalakshmi Chaudhary

Asianet Suvarna News

0:00 / 0:00

Kalaburagi; ಜಿಮ್ಸ್‌ಗೆ ದಿಢೀರ್ ಭೇಟಿ: ರೋಗಿಗಳ ಸಮಸ್ಯೆ ಆಲಿಸಿದ ಡಾ. ನಾಗಲಕ್ಷ್ಮೀ | Nagalakshmi Chaudhary

26 822 просмотра · 1 г. назад
Asianet Suvarna News
5,67 млн подписчиков
26 822 просмотра · 1 г. назад
ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ವೇಳೆ ಜಿಮ್ಸ್ ನಿರ್ದೇಶಕರು ಮತ್ತು ಡಿಹೆಚ್‌ಒ ಗೈರಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, "ಅವರಿಗೆ ಬರಲು ಆಹ್ವಾನ ಕೊಡಬೇಕಾ?" ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳ ಸಮಸ್ಯೆಗಳನ್ನು ಆಲಿಸಿದ ಅವರು, ಚಿಕಿತ್ಸೆ ಪಡೆಯುತ್ತಿದ್ದ ಒಂಬತ್ತು ವರ್ಷದ ಬಾಲಕಿಯ ಕಣ್ಣೀರು ಕಂಡು ಭಾವುಕರಾದರು. ಮಗುವಿಗೆ ಹಾಗೂ ಆಕೆಯ ಅಜ್ಜಿಗೆ ಧೈರ್ಯ ಹೇಳಿ, ಆರೋಗ್ಯದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/I0TWaqEHhSI #kalaburagi #nagalakshmichaudhary #SuvarnaNews #KannadaNews #AsianetSuvarnaNews #KarnatakaPolitics WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews