Перейти к содержимому

ಚರಿತ್ರೆಯಲ್ಲಿ ಬೋಧಿಸೋದೆಲ್ಲ ನಾಚಿಕೆ ಪಡುವಂಥದ್ದೇ ಆಗಿತ್ತು! | Vistara Sahitya | S N Sethuram Latest Speech

Vistara Sahitya

0:00 / 0:00

ಚರಿತ್ರೆಯಲ್ಲಿ ಬೋಧಿಸೋದೆಲ್ಲ ನಾಚಿಕೆ ಪಡುವಂಥದ್ದೇ ಆಗಿತ್ತು! | Vistara Sahitya | S N Sethuram Latest Speech

86 139 просмотров · 2 года назад
Vistara Sahitya
1,31 тыс. подписчиков
86 139 просмотров · 2 года назад
ಬಸವನಗುಡಿಯ ನ್ಯಾಶನಲ್‌ ಕಾಲೇಜು ಸಭಾಂಗಣದಲ್ಲಿ ವಿಕ್ರಮ್‌ ಪ್ರಕಾಶನ ಮತ್ತು ಸಮನ್ವಿತ ಬೆಂಗಳೂರು ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ 4 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ರಂಗಕರ್ಮಿ ಎಸ್‌.ಎನ್‌.ಸೇತುರಾಮ್ ಅವರು ಮಾತನಾಡಿದರು. ಈ ಸಮಾರಂಭದಲ್ಲಿ ಡಾ. ಗಣಪತಿ ಹೆಗಡೆ ಅವರ ‘ಮನವು ಅರಳಲಿ’, ವಿಂಗ್ ಕಮಾಂಡರ್ ಸುದರ್ಶನ್ ಅವರ ‘ಉದಯವಾಯಿತು ವಿಜಯನಗರ’, ನಭ ಸ್ಪರ್ಷಂ ದೀಪ್ತಂ, ‘ಯೋಧ ನಮನ’ ಕೃತಿಗಳು ಬಿಡುಗಡೆಗೊಂಡವು. ಚರಿತ್ರೆಯಲ್ಲಿ ಬೋಧಿಸೋದೆಲ್ಲ ನಾಚಿಕೆ ಪಡುವಂಥದ್ದೇ ಆಗಿತ್ತು! | Vistara Sahitya | S N Sethuram Latest Speech #snsethuram #motivationalspeech #vistarasahitya #kannadaliterature #sahitya #literature