Перейти к содержимому

ರಾಣಿಝರಿಯ ರಾಣಿ "ಗಂಗೆ" ಕಾಲಭೈರವನ ಆವರಣದಲ್ಲಿ ಗುಲಾಬಿ ಗಿಡವನ್ನು ನಡಲು ಕಾರಣವೇನು ?ಇಲ್ಲಿದೆ ವಿಶೇಷ ಕ್ಯಾಮರಾ ✅

zero memories

0:00 / 0:00

ರಾಣಿಝರಿಯ ರಾಣಿ "ಗಂಗೆ" ಕಾಲಭೈರವನ ಆವರಣದಲ್ಲಿ ಗುಲಾಬಿ ಗಿಡವನ್ನು ನಡಲು ಕಾರಣವೇನು ?ಇಲ್ಲಿದೆ ವಿಶೇಷ ಕ್ಯಾಮರಾ ✅

503 просмотра · 7 месяцев назад
zero memories
2,89 тыс. подписчиков
503 просмотра · 7 месяцев назад
ಶ್ರೀ ಕಾಲಭೈರವೇಶ್ವರನ ಸನ್ನಿದಿ ,ಎರಡನೇ ಬಲ್ಲಾಳರಾಯನ ಆಡಳಿತದಲ್ಲಿ ನಿರ್ಮಾಣಗೊಂಡ ಈ ದೇವಾಲಯ ಪ್ರಭಲ ಇತಿಹಾಸವನ್ನು ಹೊಂದಿದ್ದು ಇದು ಇರುವುದು ಕಳಸ ತಾಲ್ಲೂಕಿನ ಸುಂಕಸಾಲೆ ಗ್ರಾಮಕ್ಕೆ ಒಳಪಡುವ ದುರ್ಗದಹಳ್ಳಿಯಲ್ಲಿ ..ಇಲ್ಲೆ ಹತ್ತಿರದ ಪ್ರೇಕ್ಷಣೀಯ ಸ್ಥಳ ರಾಣಿಝರಿ ಮತ್ತು ಬಂಡಾಜೆ ಖಣಿವೆ ಕಾಲಭೈರವೇಶ್ವರ ಸನ್ನಿದಾನದಲ್ಲಿ ವಿಶೇಷವಾಗಿ ನಡೆಯುವ ಶಿವರಾತ್ರಿ ಕೊಲ ಮತ್ತು ಜಾತ್ರೆ ವಿಬಿನ್ನ ಮತ್ತು ವಿಶೇಷ .. #karnataka #kalasa #viralvideo #explorepage #hirebyle #mudigere #sunkasale #history #tippusultan #raanijhari #bandaajefalls #hirebyle #chikkamagaluru #khalabhairava #india #history #lordshiva #shivaratri