Перейти к содержимому

Navaratri 2026: ಈ 9 ದಿನ ಯಾವ ದೇವಿಗೆ ಹೇಗೆ ಪೂಜೆ ಮಾಡಬೇಕು? ತಪ್ಪದೆ ಈ ಬಣ್ಣದ ಬಟ್ಟೆ ಧರಿಸಿಯೇ ಪೂಜಿಸಿ!

ಜ್ಞಾನ ಸಾಗರ 🔱 (Gnana Sagara)

0:00 / 0:00

Navaratri 2026: ಈ 9 ದಿನ ಯಾವ ದೇವಿಗೆ ಹೇಗೆ ಪೂಜೆ ಮಾಡಬೇಕು? ತಪ್ಪದೆ ಈ ಬಣ್ಣದ ಬಟ್ಟೆ ಧರಿಸಿಯೇ ಪೂಜಿಸಿ!

910 просмотров · 1 день назад
ಜ್ಞಾನ ಸಾಗರ 🔱 (Gnana Sagara)
77,8 тыс. подписчиков
910 просмотров · 1 день назад
#ನವರಾತ್ರಿ2026 #kannadaastrology #kannadadevotional ನವರಾತ್ರಿ ಮಹೋತ್ಸವದ ಸಂಪೂರ್ಣ ಮಾಹಿತಿ ಇಲ್ಲಿದೆ! ಈ ವೀಡಿಯೊದಲ್ಲಿ ನವರಾತ್ರಿಯ 10 ದಿನಗಳ ದಿನಾಂಕಗಳು, ನವದುರ್ಗೆಯರ ಸ್ವರೂಪ, ಪ್ರತಿದಿನ ಧರಿಸಬೇಕಾದ ಬಣ್ಣಗಳು, ಪೂಜಾ ವಿಧಾನ ಹಾಗೂ ಉದ್ಯೋಗ, ಆರೋಗ್ಯ ಮತ್ತು ಸಂಪತ್ತು ವೃದ್ಧಿಸಿಕೊಳ್ಳಲು ಮಾಡಬೇಕಾದ ವಿಶೇಷ ಪರಿಹಾರಗಳ ಬಗ್ಗೆ ತಿಳಿಸಿಕೊಡಲಾಗಿದೆ. ವೀಡಿಯೊವನ್ನು ಕೊನೆಯವರೆಗೆ ನೋಡಿ. ಈ ವಿಡಿಯೋದಲ್ಲಿ ನಿಮಗೆ ಸಿಗುವ ಅಪರೂಪದ ಮಾಹಿತಿಗಳು ಹೀಗಿವೆ ನೋಡಿ.. ನವರಾತ್ರಿ 9 ದಿನ ಯಾವ ದೇವಿಯರನ್ನು ಪೂಜಿಸಬೇಕು? ಆ ದೇವಿಯನ್ನು ಪೂಜಿಸಿದರೆ ಯಾವ ಫಲ ಸಿಗುತ್ತೆ? 9 ದಿನಗಳು ಯಾವ ಬಣ್ಣದ ಬಟ್ಟೆ ಧರಿಸಿದರೆ ಶ್ರೇಷ್ಠ? ಉದ್ಯೋಗ, ಆರೋಗ್ಯ, ಸಂಪತ್ತು ಹೆಚ್ಚಾಗಲು ನವರಾತ್ರಿಯಂದು ಏನು ಮಾಡಬೇಕು? #navaratri2026 #navadurga #navaratripooja #dussehra2026 #kannadadevotional #NavaratriColours #hindufestivals #vijayadashami #temple #indiantemple #gnanasagara #religion #spirituality #hinduism #dharma