Перейти к содержимому

ಕುಮಾರಸ್ವಾಮಿಗೆ ಅರಬ್ಬಿ ಹಾವು ಬಿಡುವುದು ಗೊತ್ತಿರಬಹುದು; ನಮ್ಮ ಹತ್ತಿರ ನಿಜವಾದ ಹಾವುಗಳಿವೆ — ಕಾಶಪ್ಪನವರ್

UDAYA LOKA DIGITAL

0:00 / 0:00

ಕುಮಾರಸ್ವಾಮಿಗೆ ಅರಬ್ಬಿ ಹಾವು ಬಿಡುವುದು ಗೊತ್ತಿರಬಹುದು; ನಮ್ಮ ಹತ್ತಿರ ನಿಜವಾದ ಹಾವುಗಳಿವೆ — ಕಾಶಪ್ಪನವರ್

2 663 просмотра · 2 нед. назад
UDAYA LOKA DIGITAL
341 подписчик
2 663 просмотра · 2 нед. назад
ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ ಅವರು ಕಬ್ಬು ಬೆಲೆ ಹಾಗೂ ರೈತರ ಸಮಸ್ಯೆಗಳ ಕುರಿತು ಮಾತನಾಡಿದರು.ವೈಯಕ್ತಿಕ ಆರೋಪ–ಪ್ರತ್ಯಾರೋಪ ಮಾಡುವುದು ಸರಿಯಲ್ಲ. ರೈತರ ಹೋರಾಟಕ್ಕೆ ರಾಜಕೀಯ ಬಣ್ಣ ನೀಡಬಾರದು. ಕಬ್ಬಿನ ಬೆಲೆ ವಿಚಾರದಲ್ಲಿ ಎಫ್‌ಆರ್‌ಪಿ ಜೊತೆಗೆ ಎಸ್‌ಎಪಿ ಬಗ್ಗೆಯೂ ಚರ್ಚೆಯಾಗಬೇಕು ಎಂದು ಹೇಳಿದರು.ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್ ಅವರು ರೈತರ ಸಮಸ್ಯೆ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಪರಿಹಾರಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ಇಂತಹ ಹೊಸ ಹೊಸ ಸುದ್ದಿಗಳಿಗಾಗಿ UDAYA LOKA DIGITAL ಚಾನೆಲ್‌ನ್ನು Subscribe ಮಾಡಿ, Bell Icon ಒತ್ತಿ. #VijayanandaKashappanavar #Kashappanavar #SugarcanePrice #SugarcaneFarmers #FarmersIssue #Bagalkot #Bilagi #KarnatakaNews #KannadaNews #UdayaLokaDigital ವಿಜಯಾನಂದ ಕಾಶಪ್ಪನವರ, ಕಾಶಪ್ಪನವರ, ಕಬ್ಬು ಬೆಲೆ, ಕಬ್ಬು ಬೆಲೆ ವಿವಾದ, ರೈತರ ಸಮಸ್ಯೆ, ರೈತರ ಹೋರಾಟ, ಕಬ್ಬು ಬೆಲೆ ಕರ್ನಾಟಕ, ಎಫ್‌ಆರ್‌ಪಿ, ಎಸ್‌ಎಪಿ, ಬಾಗಲಕೋಟೆ ಸುದ್ದಿ, ಬೀಳಗಿ ಸುದ್ದಿ, ಕರ್ನಾಟಕ ಸುದ್ದಿ, ಕನ್ನಡ ಸುದ್ದಿ, ವಿಜಯೇಂದ್ರ, ಆರ್ ಅಶೋಕ್, ಕುಮಾರಸ್ವಾಮಿ, ರೈತರ ಸುದ್ದಿ, Sugarcane Price Karnataka, Sugarcane Farmers Karnataka, Vijayananda Kashappanavar, Bagalkot News, Bilagi News, Kannada News, Udaya Loka Digital