Annapoorna : ‘ಲಕ್ಷ್ಮೀ ನಿವಾಸ’ ಸಿದ್ದೇಗೌಡ್ರು, ತನು ಪಾತ್ರಧಾರಿ ನನ್ನ ಮಕ್ಕಳು! | Lakshmi Nivasa Actress
Vijay Karnataka | ವಿಜಯ ಕರ್ನಾಟಕ
0:00 / 0:00
Annapoorna : ‘ಲಕ್ಷ್ಮೀ ನಿವಾಸ’ ಸಿದ್ದೇಗೌಡ್ರು, ತನು ಪಾತ್ರಧಾರಿ ನನ್ನ ಮಕ್ಕಳು! | Lakshmi Nivasa Actress
23 550 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
23 550 просмотров · 1 дн. назад
Annapoorna : ‘ಲಕ್ಷ್ಮೀ ನಿವಾಸ’ ಸಿದ್ದೇಗೌಡ್ರು, ತನು ಪಾತ್ರಧಾರಿ ನನ್ನ ಮಕ್ಕಳು! | Annapoorna: Lakshmi Nivasa Actress Reveals Her Struggles | Kannada Podcast
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಬೆಟ್ಟಮ್ಮ ಪಾತ್ರ ಮಾಡುತ್ತಿರುವ ನಟಿ ಅನ್ನಪೂರ್ಣ ಅವರು ಇಂಡಸ್ಟ್ರಿಯಲ್ಲಿ 16 ವರ್ಷ ಪೂರೈಸಿದ್ದಾರೆ. ಇವರು 45ಕ್ಕೂ ಹೆಚ್ಚು ಸಿನಿಮಾ, 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇಬ್ಬರೂ ಪುಟ್ಟ ಮಕ್ಕಳನ್ನ ಮಡಿಲಲ್ಲಿ ಇಟ್ಕೊಂಡು ವಿದ್ಯಾಭ್ಯಾಸ ಪೂರ್ಣ ಮಾಡಿದರು. ಸಂಸ್ಕೃತ ಭಾಷೆಯ ಉಪನ್ಯಾಸಕಿಯಾಗಿ 8 ವರ್ಷ ಕೆಲಸ ಮಾಡಿದ್ದಾರೆ.
ಇವರ ಮಕ್ಕಳು ‘ಲಕ್ಷ್ಮೀ ನಿವಾಸ’ ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ್ ಹಾಗೂ ತನು ಪಾತ್ರಧಾರಿ ಮಹಾಲಕ್ಷ್ಮೀ ಅವರು ಇವರ ಸ್ವಂತ ಮಕ್ಕಳು.
ನಟಿ ಅನ್ನಪೂರ್ಣ ಅವರು ತಮ್ಮ ಜರ್ನಿ ಕುರಿತು ‘ವಿಜಯ ಕರ್ನಾಟಕ ವೆಬ್’ನ ‘ಕವಿದ ಕಥೆ ವಿಥ್ ಕಲಾವಿದರು’ ಕಾರ್ಯಕ್ರಮದಲ್ಲಿ ಮನದಾಳ ಹಂಚಿಕೊಂಡಿದ್ದಾರೆ.
Kannada actress Annapoorna, popular for playing Bettamma in the television serial Lakshmi Nivasa, opens up about her personal journey and 16 years in the entertainment industry.
With over 45 films and more than 20 television serials to her credit, Annapoorna shares her struggles, career experiences and untold stories in an exclusive conversation with host Priyanka Jinagi on Vijay Karnataka Web's Kavida Kathe With Kalavidaru.
She also talks about the actors who play Siddegowda and Tanu in Lakshmi Nivasa, describing them as her own children. Watch the full podcast for candid revelations about her life and acting journey.
Annapoorna : ‘ಲಕ್ಷ್ಮೀ ನಿವಾಸ’ ಬೆಟ್ಟಮ್ಮ ಪಾತ್ರಧಾರಿ ಸಂಸ್ಕೃತ ಟೀಚರ್! | Lakshmi Nivasa Actress Annapoorna: “I Left Home Overnight” | Exclusive Interview | #Annapoorna #LakshmiNivasa #KannadaPodcast #KannadaActress #VijayaKarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
00:00 - ಪರಿಚಯ
01:28 - ಸಂಸ್ಕೃತ ಉಪನ್ಯಾಸಕಿಯಾಗಿ 12 ವರ್ಷ
04:19 - ಸಂಸ್ಕೃತ ಕಲಿಕೆ
06:38 - ಕುಟುಂಬದ ಬೆಂಬಲ
09:37 - ಬೆಂಗಳೂರಿನ ಸವಾಲಿನ ದಿನಗಳು
10:54 - ಸ್ತ್ರೀಶಕ್ತಿ ಸಂಘ, ಸಾಮಾಜಿಕ ಸೇವೆ
16:22 - ರಂಗಭೂಮಿ ಪ್ರವೇಶ
21:02 - ಮೊದಲ ಸೀರಿಯಲ್ ಅವಕಾಶ
22:42 - ಸಂಸ್ಕೃತ ಸಂಭಾಷಣೆ
25:40 - ನಟನೆಯೇ ವೃತ್ತಿಯಾದದ್ದು
27:01 - ಲಕ್ಷ್ಮೀ ನಿವಾಸಕ್ಕೆ ಆಯ್ಕೆ
30:43 - ಮಗಳು ಮಹಾಲಕ್ಷ್ಮಿಗೆ ತನು ಪಾತ್ರ
32:06 - ಮಹಾಲಕ್ಷ್ಮಿ ಭರತನಾಟ್ಯ ಪಯಣ
37:24 - ಮಗಳಿಗೆ ಫೋನ್ ಕರೆ
39:30 - ಚಿತ್ರರಂಗದ ಪಯಣ
42:35 - ನಂಬಿಕೆ ಮತ್ತು ಸಕಾರಾತ್ಮಕತೆ
46:34 - ಮಕ್ಕಳ ಭವಿಷ್ಯದ ಕನಸುಗಳು
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share