ಯಕ್ಷಗಾನ ತಾಳಮದ್ದಳೆ : ಜಾಬಾಲಿ ನಂದಿನಿ - ಶಾಂಭವಿ ವಿಜಯದ ಶುಂಭ ಮತ್ತು ರಕ್ತಭೀಜ ರ ಸಂಭಾಷಣೆ | Pavoor Talamaddale
YAKSHAMRINI
0:00 / 0:00
ಯಕ್ಷಗಾನ ತಾಳಮದ್ದಳೆ : ಜಾಬಾಲಿ ನಂದಿನಿ - ಶಾಂಭವಿ ವಿಜಯದ ಶುಂಭ ಮತ್ತು ರಕ್ತಭೀಜ ರ ಸಂಭಾಷಣೆ | Pavoor Talamaddale
205 просмотров · 8 дн. назад
YAKSHAMRINI
283 подписчика
205 просмотров · 8 дн. назад
ನವಕರ್ನಾಟಕ ಕೃಪಾಶ್ರಿತ ಯಕ್ಷಗಾನ ಮಂಡಳಿ ಬಾಯಾರು & ದಿವಂಗತ ತಾಳ್ತಾಜೆ ಸುಬ್ರಾಯ ಭಟ್ ಪ್ರತಿಷ್ಠಾನ ಇವರ ವತಿಯಿಂದ ಯಕ್ಷಗಾನ ತಾಳಮದ್ದಳೆ : ಜಾಬಾಲಿ ನಂದಿನಿ - ಶಾಂಭವಿ ವಿಜಯದ ಶುಂಭ ಮತ್ತು ರಕ್ತಭೀಜ ರ ಸಂಭಾಷಣೆ
ಹಿಮ್ಮೇಳದಲ್ಲಿ ಭಾಗವತರು : ಶ್ರೀ ಸಾಯ ತಿರುಮಲೇಶ್ವರ ಭಟ್
ಶ್ರೀ ದಯಾನಂದ ಪಾವೂರು
ಚೆಂಡೆ - ಮದ್ದಳೆ : ಶ್ರೀ ಶುಭಶರಣ ತಾಳ್ತಜೆ, ಶ್ರೀ ಶ್ರುತಕಿರಣ್ ತಾಳ್ತಜೆ
ಪಾತ್ರವರ್ಗ :'
ಜಾಬಾಲಿ : ಶ್ರೀ ಗಣಪತಿ ಭಟ್ ವಾಟೆಪಡ್ಪು
ನಂದಿನಿ : ಶ್ರೀ ರಾಜಗೋಪಾಲ ಕನ್ಯಾನ
ಬರ ಪೀಡಿತರು : ಸುಬ್ರಹ್ಮಣ್ಯ ಶೆಟ್ಟಿ
ದೇವೇಂದ್ರ : ನಾರಾಯಣ ಕುಲಾಲ್ ಸಜಿಪ
ಸ್ಥಳ :ಪಾವೂರು ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರ ಪೊಯ್ಯೆ
ದಿನಾಂಕ: 15/10/2026