ವೀರಭದ್ರನ ಈ ಶಕ್ತಿ ಮಂತ್ರ ಪಠಿಸಿ 9 ದಿನದಲ್ಲಿ ಫಲl ಹಿತಶತ್ರುವಿನ ನಾಶ ,ಮಾಟಮಂತ್ರ ತೊಂದರೆ ,ಆರೋಗ್ಯ ಸಮಸ್ಯೆ ನಿವಾರಣೆ
JS ಮಂತ್ರಸಾರ
0:00 / 0:00
ವೀರಭದ್ರನ ಈ ಶಕ್ತಿ ಮಂತ್ರ ಪಠಿಸಿ 9 ದಿನದಲ್ಲಿ ಫಲl ಹಿತಶತ್ರುವಿನ ನಾಶ ,ಮಾಟಮಂತ್ರ ತೊಂದರೆ ,ಆರೋಗ್ಯ ಸಮಸ್ಯೆ ನಿವಾರಣೆ
228 069 просмотров · 2 года назад
JS ಮಂತ್ರಸಾರ
25,1 тыс. подписчиков
228 069 просмотров · 2 года назад
#veerabhadraswami #veerabhadraswamy #kannadamantra #mantra
ಶ್ರೀ ವೀರಭದ್ರನು ಶಿವನ ಗಣಗಳಲ್ಲಿ ಒಬ್ಬ ಎಂದು ಉಲ್ಲೇಖವಿದ್ದರೂ, ಶಿವನ ಜಟೆಯಿಂದ ಉದ್ಭವ ನಾಗಿದ್ದರಿಂದ, ರುದ್ರ ಜಟಾ ಸಂಭವ, ರುದ್ರ ಕೋಪ ಸಮುದ್ಭೂತ ಎಂದು ಕರೆಯಲಾಗಿದೆ. ಇಲ್ಲಿ ದಕ್ಷನ ಕಥೆಯನ್ನು ಮತ್ತೆ ಮತ್ತೆ ಹೇಳುವ ಅವಶ್ಯಕತೆ ಇಲ್ಲಾ ಎಂದು ಭಾವಿಸಿದ್ದೇನೆ.
ಶ್ರೀ ವೀರಭದ್ರನನ್ನು ಹಲವು ರೂಪಗಳಲ್ಲಿ ಬಣ್ಣಿಸಲಾಗಿದೆ. ಕಪ್ಪು ಬಣ್ಣ ಹೊಂದಿದವನು, ಮೂರು ಕಣ್ಣುಳ್ಳವನು, ಕತ್ತಿ ಗುರಾಣಿಗಳ ಜತೆಗೆ ಬಿಲ್ಲು ಬಾಣಗಳನ್ನೂ ಹಿಡಿದಿರುವವನು, ಸರ್ಪಗಳನ್ನೇ ಆಭರಣಗಳನ್ನಾಗಿ ಧರಿಸಿರುವುದಲ್ಲದೆ, ರುಂಡಮಾಲೆಯನ್ನು ಸಹಾ ಧರಿಸಿರುವವನು ಎಂದು ಸಾಮಾನ್ಯವಾಗಿ ಬಣ್ಣಿಸಲಾಗುತ್ತದೆ.
ಇಂದಿನ ಸಂಚಿಕೆಯ ಮಂತ್ರಗಳ ಮಹತ್ವ ತಪ್ಪದೆ ನೋಡಿ.
ಧನ್ಯವಾದಗಳು 🙏
mantra,mantras,kannada,shiva mantra,veerabhadra mantra,kannada mantra,gayatri mantra,shiva mantras in kannada,12 surya mantras in kannada,meditation mantras,suktam mantra,tantra and mantra tips in kannada,shiva mantra in kannada,slokas and mantras in kannada,mantra pushpam in kannada,kannada saraswathi mantra,shiva dhyana mantra,ganesh mantra in kannada,saraswathi mantra in kannada,morning mantra,vedic mantra chanting,morning mantras