Перейти к содержимому

ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರ ಹೋರಾಟ, ಸಾಗರದಂತೆ ಹರಿದು ಬರುತ್ತಿರುವ ರೈತರು #sugarcane

5GNEWS KANNADA

0:00 / 0:00

ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರ ಹೋರಾಟ, ಸಾಗರದಂತೆ ಹರಿದು ಬರುತ್ತಿರುವ ರೈತರು #sugarcane

563 просмотра · Трансляция закончилась 8 ч назад
5GNEWS KANNADA
7,74 тыс. подписчиков
563 просмотра · Трансляция закончилась 8 ч назад
ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟ ಮುಂದುವರಿಸಿದ್ದಾರೆ. ಕಬ್ಬಿಗೆ ನ್ಯಾಯಯುತ ಮತ್ತು ಸೂಕ್ತ ಬೆಲೆ ನೀಡಬೇಕು, ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂಬ ಬೇಡಿಕೆಗಳೊಂದಿಗೆ ರೈತರು ಕಳೆದ ಎರಡು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಪ್ಲಾಜಾ ಬಳಿ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮುಂದುವರೆದಿದೆ #SugarcaneFarmersProtest #ಕಬ್ಬುಬೆಳೆಗಾರರಹೋರಾಟ #NationalHighwayBandh #ರಾಷ್ಟ್ರೀಯಹೆದ್ದಾರಿಬಂದ್ #FarmersProtest #ರೈತರಹೋರಾಟ #CentralGovernment #ಕೇಂದ್ರಸರ್ಕಾರ #KarnatakaGovernment #ರಾಜ್ಯಸರ್ಕಾರ #PralhadJoshi #ChunappaPujari #ShashikantGuruji #SugarcanePrice #ಕಬ್ಬಿಗೆನ್ಯಾಯಯುತದರ #ರೈತರಿಗ್ನ್ಯಾಯ #KarnatakaNews #KannadaNews #BreakingNews #LiveNews