ಪಾಂಡವರು ಬನ್ನಿ ಮರದಲ್ಲಿ ಅಸ್ತ್ರ ಏಕೆ ಬಚ್ಚಿಟ್ಟರು? ವಿಜಯದಶಮಿಯ ನಿಜವಾದ ಕಥೆ | Dasami Real Story
Janvika and Sudarshan mathapati
0:00 / 0:00
ಪಾಂಡವರು ಬನ್ನಿ ಮರದಲ್ಲಿ ಅಸ್ತ್ರ ಏಕೆ ಬಚ್ಚಿಟ್ಟರು? ವಿಜಯದಶಮಿಯ ನಿಜವಾದ ಕಥೆ | Dasami Real Story
52 просмотра · 1 день назад
Janvika and Sudarshan mathapati
237 подписчиков
52 просмотра · 1 день назад
🙏 ವಿಜಯದಶಮಿ ಹಬ್ಬದ ಶುಭಾಶಯಗಳು! 🙏
ಈ ವಿಡಿಯೋದಲ್ಲಿ ದಸಮಿ ಹಬ್ಬದ 3 ಪವಿತ್ರ ಕಥೆಗಳು:
1. ದುರ್ಗಾ ದೇವಿ ಮಹಿಷಾಸುರ ವಧೆ
2. ಶ್ರೀರಾಮ ರಾವಣ ವಧೆ
3. ಪಾಂಡವರು ಬನ್ನಿ ಮರದಲ್ಲಿ ಅಸ್ತ್ರ ಏಕೆ ಬಚ್ಚಿಟ್ಟರು? ಕೌರವರನ್ನು ಹೇಗೆ ಗೆದ್ದರು?
ಪಾಂಡವರು 12 ವರ್ಷ ವನವಾಸ + 1 ವರ್ಷ ಅಜ್ಞಾತವಾಸದಲ್ಲಿ ತಮ್ಮ ಅಸ್ತ್ರಗಳನ್ನು ಶಮೀ ವೃಕ್ಷ (ಬನ್ನಿ ಮರ) ದಲ್ಲಿ ಬಚ್ಚಿಟ್ಟಿದ್ದರು. ವಿಜಯದಶಮಿ ದಿನವೇ ಆ ಅಸ್ತ್ರಗಳನ್ನು ತೆಗೆದು ಕೌರವ ಸೈನ್ಯವನ್ನು ಅರ್ಜುನ ಒಬ್ಬನೇ ಸೋಲಿಸಿದನು. ಅದಕ್ಕಾಗಿಯೇ ಇಂದಿಗೂ ಬನ್ನಿ ಮರಕ್ಕೆ ಪೂಜೆ ಮಾಡುತ್ತೇವೆ.
ಮಂತ್ರ:
ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ |
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ನಿಮಗೆ ಇಷ್ಟವಾದರೆ LIKE, SHARE, SUBSCRIBE ಮಾಡಿ.
#vijayadashami #dasara #mysoredasara #pandavas #kauravas #mahabharata #bannimara #shamipooja #dussehra #dasamikate #kannada