Перейти к содержимому

673 ಕಾಲು ನೋವು ನಿವಾರಣ ಸ್ತೋತ್ರ/ Leg pain relieving mantra

Ramadevi ರಮಾದೇವಿ Rajalakshmi ರಾಜಲಕ್ಷ್ಮಿ

0:00 / 0:00

673 ಕಾಲು ನೋವು ನಿವಾರಣ ಸ್ತೋತ್ರ/ Leg pain relieving mantra

137 143 просмотра · 2 г. назад
Ramadevi ರಮಾದೇವಿ Rajalakshmi ರಾಜಲಕ್ಷ್ಮಿ
69,8 тыс. подписчиков
137 143 просмотра · 2 г. назад
ಹರೇ ಶ್ರೀನಿವಾಸ ಅನೇಕರು ಈ ಸ್ತೋತ್ರ ಹೇಳಿ ನೋವನ್ನು ನಿವಾರಣೆ ಮಾಡಿಕೊಂಡಿದ್ದಾರೆ. ನೀವು ಪ್ರಯತ್ನ ಮಾಡಿ ನಿಮ್ಮ ಅನುಭವವನ್ನ ಕಮೆಂಟ್ಸ್ ಮುಖಾಂತರ ತಿಳಿಸಬೇಕಾಗಿ ಕೋರುತ್ತೇವೆ. ಕಾಲು ನೋವು ಪರಿಹರಿಸುವ ಮಂತ್ರ: ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಪಾದಮಾನಿ ಜಯಂತನ ಒಳಗೆ ಸುಮೇಧ ನಾಮಕನು ಇಪ್ಪ ದಕ್ಷಿಣ ಪಾದದ ಅಂಗುಟದಲ್ಲಿ ಪವನನು ಭಾರಭದ್ರೂಪ ಕಾದುಕೊಂಡಿಹ ಟಂಕಿತರ ಮೊದಲಾದ ನಾಮದಿ. ಸಂಧಿಗಳಲಿ ಈರೈದು ರೂಪದಲಿ ಇಪ್ಪ ಸಂತತ ನಡೆದು ನಡೆಸುತಲಿ||1|| Harikathamrutasaara gurugaLa karuNadindaa panitu keLuve parama bhagavath bhaktaru idanadaradi keLuvudu || Paadamaani jayantana oLage sumedha naayakanu ippa dakshiNa paadada anguTadalli pavananu bhaarabhadroopa kaadukonDiha Tankitara modalaada naamadi sandhigaLali eeraidu roopadali ippa santata naDedu naDesutali ||