🔥LIVE | CAR & DAR Special Class | ಮಾದರಿ ಪ್ರಶ್ನೆಪತ್ರಿಕೆಯ ಸಮಗ್ರ ವಿಶ್ಲೇಷಣೆ 360° | By Dhareppa Sir
Dhareppa Sir Academy
0:00 / 0:00
🔥LIVE | CAR & DAR Special Class | ಮಾದರಿ ಪ್ರಶ್ನೆಪತ್ರಿಕೆಯ ಸಮಗ್ರ ವಿಶ್ಲೇಷಣೆ 360° | By Dhareppa Sir
8 411 просмотров · Трансляция закончилась 2 часа назад
Dhareppa Sir Academy
80,2 тыс. подписчиков
8 411 просмотров · Трансляция закончилась 2 часа назад
ನಮಸ್ಕಾರ ಸ್ನೇಹಿತರೇ,
Dhareppa Sir Academy Dharawad ಯೂಟ್ಯೂಬ್ ಚಾನೆಲ್‌ಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.
ಕರೆಂಟ್ ಅಫೇರ್ಸ್ (Current Affairs) ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಅತ್ಯಂತ ಪ್ರಮುಖವಾದ ವಿಷಯವಾಗಿದೆ. ಈ ಲೈವ್ ತರಗತಿಯಲ್ಲಿ 2026ರ August ತಿಂಗಳ ಸಂಪೂರ್ಣ ಪ್ರಚಲಿತ ಘಟನೆಗಳನ್ನು ಅತ್ಯಂತ ವಿವರವಾಗಿ ಮತ್ತು ಪರೀಕ್ಷಾ ದೃಷ್ಟಿಕೋನದಿಂದ ಚರ್ಚಿಸಲಾಗುವುದು.
ಮುಂದೆ ಬರುವ KAS, PSI, FDA, SDA, PDO, PC ಮತ್ತು ಉದ್ಯೋಗದ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ಸೆಷನ್ ಅತ್ಯಂತ ಉಪಯುಕ್ತವಾಗಲಿದೆ.
📌 ಇಂದಿನ ಲೈವ್ ಕ್ಲಾಸ್‌ನ ಪ್ರಮುಖ ಅಂಶಗಳು:
ಅಂತರಾಷ್ಟ್ರೀಯ ವಿದ್ಯಮಾನಗಳು: ಪ್ರಮುಖ ಸಮಾವೇಶಗಳು ಮತ್ತು ಜಾಗತಿಕ ಸುದ್ದಿಗಳು.
ಸಮರಭ್ಯಾಸಗಳು: ಜೂನ್ ತಿಂಗಳಲ್ಲಿ ನಡೆದ ಪ್ರಮುಖ ಮಿಲಿಟರಿ ಎಕ್ಸಸೈಜ್‌ಗಳು.
ಪ್ರಶಸ್ತಿಗಳು ಮತ್ತು ಗೌರವಗಳು: ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ಕರ್ನಾಟಕದ ಪ್ರಮುಖ ಪ್ರಶಸ್ತಿಗಳು.
ಸುದ್ದಿಯಲ್ಲಿರುವ ವ್ಯಕ್ತಿಗಳು ಮತ್ತು ಸ್ಥಳಗಳು: ಜೂನ್ ತಿಂಗಳ ಟಾಪ್ ಹೈಲೈಟ್ಸ್.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು.
ಕ್ರೀಡಾ ಜಗತ್ತು ಮತ್ತು ಇತರೆ ಪ್ರಮುಖ ಪ್ರಚಲಿತ ವಿದ್ಯಮಾನಗಳು.
📅
⏰ ಸಮಯ: ಸಂಜೆ 7:00 ಗಂಟೆಗೆ (7 PM LIVE)
ವರ್ಗವನ್ನು ಮಿಸ್ ಮಾಡದೆ ಕೊನೆಯವರೆಗೂ ವೀಕ್ಷಿಸಿ, ನಿಮ್ಮ ನೋಟ್ಸ್ ಸಿದ್ಧಪಡಿಸಿಕೊಳ್ಳಿ. ಈ ಲಿಂಕ್ ಅನ್ನು ನಿಮ್ಮ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾರ್ಥಿ ಸ್ನೇಹಿತರೊಂದಿಗೆ ಶೇರ್ ಮಾಡಿ.#CurrentAffairs2026 #JuneCurrentAffairs #KannadaCurrentAffairs #KAS #PSI #PDO #DhareppaSir #DharwadAcademy #CompetitiveExams #freeeducationinitaly #education #dothingsyoudontwanttodo #KannadaGK #GeneralKnowledgeKannada #SpardhaVijetha #SpardhaSpoorthi #YoutubeLive #OnlineClassesKannada #FreeEducation #CompetitiveExams#KAS2026 #PSI2026 #PDO2026 #FDA2026 #SDA2026 #PCExam #KarnatakaGovtJobs #KPSC #KSP