ಮಾಗಡಿ ರಂಗನಾಥ ಸ್ವಾಮಿ ಹಸುಗಳ ಜಾತ್ರೆ-2025 |ಹಳ್ಳಿಕಾರ್ #Magadi Jathre#hallikar
Mr Tech
0:00 / 0:00
ಮಾಗಡಿ ರಂಗನಾಥ ಸ್ವಾಮಿ ಹಸುಗಳ ಜಾತ್ರೆ-2025 |ಹಳ್ಳಿಕಾರ್ #Magadi Jathre#hallikar
16 367 просмотров · 2 года назад
Mr Tech
6,82 тыс. подписчиков
16 367 просмотров · 2 года назад
ದನಗಳ ಜಾತ್ರೆ ಮಾಗಡಿ ತಾಲೂಕಿನ ಪುರಾಣ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ಕ್ಷೇತ್ರದಲ್ಲಿ ಆರಂಭಗೊಂಡಿದ್ದು ಸುಮಾರು ಒಂದು ವಾರಗಳವರಗೆ ನಡೆಯಲಿದೆ.
ರೈತರು ತಮ್ಮ ಬೇಸಾಯಕ್ಕೆ ಅನುಗುಣವಾಗಿ ಹಾಗೂ ಆರ್ಥಿಕ ಬಲಕ್ಕೆ ಸರಿದೂಗುವಂತಹ ರಾಸುಗಳನ್ನು ಖರೀದೀಸಲು ಗದಗ, ಧಾರವಾಡ, ಬಿಜಾಪುರ, ಹರಿಹರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಮಂಡ್ಯ, ತುಮಕೂರು, ಪಾವಗಡ, ಶಿರಾ, ಮಧುಗಿರಿ, ಕೋಲಾರ, ಚಿಕ್ಕಬಳ್ಳಾಪುರ, ಕುಣಿಗಲ್, ರಾಮನಗರ ಸೇರಿದಂತೆ ರಾಜ್ಯದ ಇತರೆಡೆ ಹಾಗೂ ನೆರೆ ರಾಜ್ಯಗಳಾದ ಆಂಧ್ರಪ್ರದೇಶ,
ತಮಿಳುನಾಡು, ಕೇರಳ, ಮಹಾರಾಷ್ಟ್ರಗಳಿಂದಲೂ ಮಾಗಡಿ ರಂಗನ ದನಗಳ ಜಾತ್ರೆಗೆ ಆಗಮಿಸುತ್ತಾರೆ.
ಶೃಂಗಾರಗೊಳ್ಳುವ ಎತ್ತುಗಳು: ಎತ್ತುಗಳ ಕಣ್ಣಿಗೆ ಕಪ್ಪು, ಹಣೆಗೆ ಕೆಂಪು ಕುಂಕುಮ, ಅಥವಾ ಸ್ಟಿಕರ್, ಕೊಂಬಿಗೆ ಕಳಸ, ಕಾಲಿಗೆ ಗೆಜ್ಜೆ, ಕೊರಳಿಗೆ ಹಾರ, ಕರಿದಾರ ಹೂ ಕಟ್ಟಿ ಶೃಂಗರಿಸಿ ಮಂಗಳವಾದ್ಯಗಳೊಂದಿಗೆ ಪಟ್ಟಣದಲ್ಲಿ ಮೆರೆವಣಿಗೆ ನಡೆಸುವ ಮೂಲಕ ರೈತರು ತಮ್ಮ ಎತ್ತುಗಳನ್ನು ಜಾತ್ರೆಗೆ ಕರೆ ತರುತ್ತಾರೆ,
#hallikarbulls #hallikarsanthosh #hallikarheaven #hallikar #magadirracing
#ranganathaswamy #ranganathaswamytemple
#magadidanagalajathre #ವರ್ತುರ್ ಸಂತೋಷ್ #ಮಾಗಡಿ
#hallikar
#Varthur santhosh
#magadi
#magafi
#magadi cattle fair 2024
#hallikar
Join this channel to get access to perks:
/ @mrtech_bnn