Перейти к содержимому

ಅಭಿಮನ್ಯು ಅಂದ್ರೆನೇ ಬೇರೆ… ಸಪರೇಟ್ ಫ್ಯಾನ್ ಬೇಸ್! ಆನೆಗಳ ಕ್ರೇಜ್ ನೋಡಿ👌 MYSORE DASARA 2026

KA09WILDLIFE

0:00 / 0:00

ಅಭಿಮನ್ಯು ಅಂದ್ರೆನೇ ಬೇರೆ… ಸಪರೇಟ್ ಫ್ಯಾನ್ ಬೇಸ್! ಆನೆಗಳ ಕ್ರೇಜ್ ನೋಡಿ👌 MYSORE DASARA 2026

12 333 просмотра · 21 час назад
KA09WILDLIFE
30,6 тыс. подписчиков
12 333 просмотра · 21 час назад
ನಮ್ಮ ಆನೆಗಳ ಕ್ರೇಜ್ ರಸ್ತೆಯಲ್ಲೇ ನೋಡಬೇಕು! ❤️👑 ನಮ್ಮ ಗಜಪಡೆಯ ಆನೆಗಳು ರಸ್ತೆಯಲ್ಲಿ ಸಾಗುವಾಗ ಜನರ ಸಂಭ್ರಮವೇ ಬೇರೆ ಲೆವೆಲ್! 😍🐘 ಎಲ್ಲೆಲ್ಲೂ ಅಭಿಮಾನಿಗಳ ಹರ್ಷೋದ್ಗಾರ, ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯುವ ಸುಂದರ ಕ್ಷಣಗಳು! ❤️📸 👑 ನಮ್ಮ ಕಿಂಗ್ AK47 ಅಭಿಮನ್ಯು! 💪🔥 ಅಭಿಮನ್ಯು ಅಂದ್ರೆನೇ ಒಂದು ಗತ್ತು, ಒಂದು ಖದರ್, ಒಂದು ರಾಜ ಗಾಂಭೀರ್ಯ! 😎👑 ಅಭಿಮನ್ಯುವಿಗೆ ಇರೋ ಅಭಿಮಾನಿಗಳ ಬಳಗವೇ ಬೇರೆ, ಅವನ ಕ್ರೇಜ್‌ಗೆ ಲೆಕ್ಕವೇ ಇಲ್ಲ! ❤️🐘 🔥 ಕಿಂಗ್ ಅಭಿಮನ್ಯುಗೆ ಜೈ! ನಮ್ಮ ಗಜಪಡೆಗೆ ಜೈ! 🙏❤️ ನಿಮಗೂ ನಮ್ಮ ಕಿಂಗ್ ಅಭಿಮನ್ಯು ಅಂದ್ರೆ ಇಷ್ಟನಾ? 😍 ಕಾಮೆಂಟ್‌ನಲ್ಲಿ ತಿಳಿಸಿ, ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಫಾಲೋ ಮಾಡಿ! ❤️🙏 #AK47Abhimanyu #KingAbhimanyu #ಅಭಿಮನ್ಯು #MysoreDasara2026 #ಮೈಸೂರುದಸರಾ #Gajapade #DasaraElephants #ElephantLovers #SeparateFanBase #ನಮ್ಮಗಜಪಡೆ 🐘🔥👑