Перейти к содержимому

ಇಂದು ತಪ್ಪದೇ ಪಠಿಸಿ|ಲಲಿತಾ ಪಂಚಕ| lyrics in drscription

Shashikrish

0:00 / 0:00

ಇಂದು ತಪ್ಪದೇ ಪಠಿಸಿ|ಲಲಿತಾ ಪಂಚಕ| lyrics in drscription

2 042 просмотра · 5 дн. назад
Shashikrish
42 тыс. подписчиков
2 042 просмотра · 5 дн. назад
ಶ್ರೀ ಲಲಿತಾ ಪಂಚರತ್ನಮ್ ಪ್ರಾತಃ ಸ್ಮರಾಮಿ ಲಲಿತಾವದನಾರವಿಂದಂ ಬಿಂಬಾಧರಂ ಪೃಥುಲಮೌಕ್ತಿಕಶೋಭಿನಾಸಮ್‌ | ಆಕರ್ಣದೀರ್ಘನಯನಂ ಮಣಿಕುಂಡಲಾಢ್ಯಂ ಮಂದಸ್ಮಿತಂ ಮೃಗಮದೋಜ್ಜ್ವಲಫಾಲದೇಶಮ್‌ || ೧ || ಪ್ರಾತರ್ಭಜಾಮಿ ಲಲಿತಾಭುಜಕಲ್ಪವಲ್ಲಿಂ ರಕ್ತಾಂಗುಳೀಯ-ಲಸದಂಗುಲಿ-ಪಲ್ಲವಾಢ್ಯಾಮ್‌ | ಮಾಣಿಕ್ಯ-ಹೇಮ-ವಲಯಾಂಗದ-ಶೋಭಮಾನಾಂ ಪುಂಡ್ರೇಕ್ಷುಚಾಪಕುಸುಮೇಷುಸೃಣೀರ್ಧಧಾನಾಮ್‌ || ೨ || ಪ್ರಾತರ್ನಮಾಮಿ ಲಲಿತಾಚರಣಾರವಿಂದಂ ಭಕ್ತೇಷ್ಟದಾನನಿರತಂ ಭವಸಿಂಧುಪೋತಮ್‌ | ಪದ್ಮಾಸನಾದಿಸುರನಾಯಕಪೂಜನೀಯಂ ಪದ್ಮಾಂಕುಶ-ಧ್ವಜ-ಸುದರ್ಶನ-ಲಾಂಛನಾಢ್ಯಮ್‌ || ೩ || ಪ್ರಾತಃ ಸ್ತುವೆ ಪರಶಿವಾಂ ಲಲಿತಾಂ ಭವಾನಿಂ ತ್ರಯ್ಯಂತವೇದ್ಯವಿಭವಾಂ ಕರುಣಾನವದ್ಯಾಮ್‌ | ವಿಶ್ವಸ್ಯ ಸೃಷ್ಟಿವಲಯಸ್ಥಿತಿಹೇತುಭೂತಾಂ ವಿದ್ಯೇಶ್ವರೀಂ ನಿಗಮವಾಙ್ಮನಸಾತಿದೂರಾಂ || ೪ || ಪ್ರಾತರ್ವದಾಮಿ ಲಲಿತೆ ತವ ಪುಣ್ಯನಾಮ ಕಾಮೇಶ್ವರೀತಿ ಕಮಲೇತಿ ಮಹೇಶ್ವರೀತಿ | ಶ್ರೀಶಾಂಭವೀತಿ ಜಗತಾಂ ಜನನೀ ಪರೇತಿ ವಾಗ್ದೇವತೇತಿ ವಚಸಾ ತ್ರಿಪುರೇಶ್ವರೀತಿ || ೫ || ಫಲಶ್ರುತಿ: ಯಃ ಶ್ಲೋಕಪಂಚಕಮಿದಂ ಲಲಿತಾಂಬಿಕಾಯಾಃ ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ | ತಸ್ಮೈ ದದಾತಿ ಲಲಿತಾ ಸುವಿಕಾಸಿತಾಸ್ವಾಂ ವಿದ್ಯಾಂ ಶ್ರಿಯಂ ವಿಮಲಸೌಖ್ಯಮನಂತಕೀರ್ತಿಮ್‌ || ಇಂದು ಲಲಿತಾ ಪಂಚಮಿ 🙏 ಲಲಿತಾ ಪಂಚರತ್ನ ಸ್ತೋತ್ರ ಪಠಿಸಿ | ಶ್ರೀ ಲಲಿತಾ ದೇವಿಯ ಅನುಗ್ರಹ ಪಡೆಯಿರಿ 🌺 🌺 ಇಂದು ಲಲಿತಾ ಪಂಚಮಿ 🌺 ಶ್ರೀ ಲಲಿತಾ ತ್ರಿಪುರಸುಂದರಿ ದೇವಿಯ ಕೃಪೆ ಪಡೆಯಲು ಭಕ್ತಿಯಿಂದ ಲಲಿತಾ ಪಂಚರತ್ನ ಸ್ತೋತ್ರವನ್ನು ಪಠಿಸಿ. 🙏 ಅಮ್ಮನ ಸ್ಮರಣೆ ಮನಸ್ಸಿಗೆ ಶಾಂತಿ, ಭಕ್ತಿ ಮತ್ತು ಸಕಾರಾತ್ಮಕ ಚಿಂತನೆಗಳನ್ನು ನೀಡಲಿ. ಶ್ರೀ ಲಲಿತಾಂಬಿಕೆಯ ಅನುಗ್ರಹ ಎಲ್ಲರ ಮೇಲಿರಲಿ. 🌺 ಓಂ ಶ್ರೀ ಲಲಿತಾಂಬಿಕಾಯೈ ನಮಃ 🙏 ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ, ಇಷ್ಟವಾದರೆ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಭಕ್ತಿಗೀತೆಗಳಿಗಾಗಿ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ. thanks for watching . namaste 🙏 ಲಲಿತಾ ಪಂಚಮಿ, ಲಲಿತಾ ಪಂಚಮಿ 2026, ಲಲಿತಾ ಪಂಚರತ್ನ ಸ್ತೋತ್ರ, Lalitha Pancharatnam, Lalitha Panchami, Lalitha Devi Stotram, Sri Lalitha Tripurasundari, ಲಲಿತಾಂಬಿಕೆ ಸ್ತೋತ್ರ, ಲಲಿತಾ ದೇವಿ ಮಂತ್ರ, ಲಲಿತಾ ದೇವಿ ಭಕ್ತಿ, Lalitha Devi Bhakti, Lalitha Stotram Kannada, Lalitha Pancharatnam Kannada, ದೇವಿ ಸ್ತೋತ್ರಗಳು, ದುರ್ಗಾ ದೇವಿ ಭಕ್ತಿ, ನವರಾತ್ರಿ ಸ್ತೋತ್ರಗಳು #LalithaPanchami #LalithaPancharatnam #LalithaDevi #Devotional #Bhakti