Перейти к содержимому

ಯುವಜನರ ಅಬ್ಬರ: ಪ್ರತಿಭಟನೆ ಹಿಂದಿನ ರಾತ್ರಿ ದೆಹಲಿ ಪರಿಸ್ಥಿತಿ ಹೇಗಿತ್ತು? SIR | Jantar Mantar Protest Delhi

eedina

0:00 / 0:00

ಯುವಜನರ ಅಬ್ಬರ: ಪ್ರತಿಭಟನೆ ಹಿಂದಿನ ರಾತ್ರಿ ದೆಹಲಿ ಪರಿಸ್ಥಿತಿ ಹೇಗಿತ್ತು? SIR | Jantar Mantar Protest Delhi

1 730 просмотров · 12 часов назад
eedina
459 тыс. подписчиков
1 730 просмотров · 12 часов назад
ದೆಹಲಿಯ ಬೀದಿಗಳಲ್ಲಿ ಜನರನ್ನು ನಿಯಂತ್ರಿಸುವ ನೆಪದಲ್ಲಿ ಪೊಲೀಸರು ಸಾರ್ವಜನಿಕರಲ್ಲಿ ಆತಂಕ ಮತ್ತು ಭಯದ ವಾತಾವರಣ ಸೃಷ್ಟಿಸಿದ ದೃಶ್ಯವಿದು. ನಿನ್ನೆ ಸಂಜೆ ರಸ್ತೆಯಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಲು ಮತ್ತು "ಕಾನೂನು ಸುವ್ಯವಸ್ಥೆ ಕಾಪಾಡಿ" ಎಂಬ ಹೆಸರಿನಲ್ಲಿ, ಪೊಲೀಸರು ಧ್ವನಿವರ್ಧಕಗಳ (ಮೈಕ್) ಮೂಲಕ ಎಚ್ಚರಿಕೆ ನೀಡುತ್ತಾ ಜನಸಾಮಾನ್ಯರನ್ನು ಹಾಗೂ ಹೋರಾಟಗಾರರನ್ನು ಬೆದರಿಸುವಂತಹ ವಾತಾವರಣ ನಿರ್ಮಾಣವಾಗಿತ್ತು. ದೆಹಲಿಯಲ್ಲಿ ನಿನ್ನೆ ಸಂಜೆ ನಡೆದ ಈ ಆತಂಕಕಾರಿ ಘಟನೆಯ ನೇರ ಗ್ರೌಂಡ್ ರಿಪೋರ್ಟ್ (Ground Report) ಈ ವಿಡಿಯೋದಲ್ಲಿದೆ. #groundreport #PoliceAnnouncement #LawAndOrder #KannadaNews #PublicGathering #ProtestNews #Eedina #bengalurunews Delhi Police announcement, Ground report Delhi, Police intimidating public, Kannada news, Delhi High Drama, ಹೋರಾಟಗಾರರ ಮೇಲೆ ಪೊಲೀಸ್ ದರ್ಪ.