ಚೀನಾದ ಷರತ್ತುಗಳಿಗೆ ತಲೆಬಾಗಿ, ಸೇನೆಗೆ ದ್ರೋಹ ಬಗೆಯಿತೇ ಮೋದಿ ಸರ್ಕಾರ? India China | ITBP | Shatrujeet Kapoor
eedina
0:00 / 0:00
ಚೀನಾದ ಷರತ್ತುಗಳಿಗೆ ತಲೆಬಾಗಿ, ಸೇನೆಗೆ ದ್ರೋಹ ಬಗೆಯಿತೇ ಮೋದಿ ಸರ್ಕಾರ? India China | ITBP | Shatrujeet Kapoor
950 просмотров · 4 ч назад
eedina
460 тыс. подписчиков
950 просмотров · 4 ч назад
ಭಾರತ-ಚೀನಾ ಗಡಿಯಲ್ಲಿ ನಿಜಕ್ಕೂ ಏನಾಗುತ್ತಿದೆ? ಪಾಕಿಸ್ತಾನದ ವಿಚಾರ ಬಂದರೆ ಗರ್ಜಿಸುವ 'ಗೋದಿ ಮೀಡಿಯಾ', ಚೀನಾ ಗಡಿಯಲ್ಲಿ ಅತಿಕ್ರಮಣ ಮಾಡುತ್ತಿದ್ದರೂ ಮೌನವಾಗಿರುವುದೇಕೆ? ಅರುಣಾಚಲ ಪ್ರದೇಶದಲ್ಲಿ ಜುಲೈ ತಿಂಗಳಿನಿಂದ ಚೀನಾ ಸೇನೆ (PLA) ಮತ್ತು ನಮ್ಮ ಐಟಿಬಿಪಿ (ITBP) ಯೋಧರ ನಡುವೆ ಮುಖಾಮುಖಿ ನಡೆಯುತ್ತಲೇ ಇದೆ ಎಂದು ಸ್ವತಃ ಐಟಿಬಿಪಿ ಮುಖ್ಯಸ್ಥ ಶತ್ರುಜೀತ್ ಕಪೂರ್ ಬಾಯ್ಬಿಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರ ಮತ್ತು ಮುಖ್ಯವಾಹಿನಿ ಮಾಧ್ಯಮಗಳು ಈ ಕಟು ಸತ್ಯವನ್ನು ದೇಶದಿಂದ ಮುಚ್ಚಿಡುತ್ತಿವೆ. ಈ ವಿಡಿಯೋದಲ್ಲಿ, ಗಡಿಯಲ್ಲಿ ಚೀನಾ ಕಟ್ಟುತ್ತಿರುವ ಸೇನಾ ಕ್ಯಾಂಪ್ಗಳು, 56 ಇಂಚಿನ ಎದೆಯ ಹಿಂದಿನ ಅಸಲಿ ಕಥೆ, ಗಾಲ್ವಾನ್ ಕಣಿವೆಯ ರಹಸ್ಯಗಳು ಮತ್ತು ಭಾರತ-ಚೀನಾ ವ್ಯಾಪಾರದ ವಾಸ್ತವದ ಕುರಿತು ಆಳವಾದ ವಿಶ್ಲೇಷಣೆ ಮಾಡಲಾಗಿದೆ.
#IndiaChinaBorder #ITBP #ArunachalPradesh #GodiMedia #IndianArmy #NarendraModi #ChinaIncursion #GalwanValley #KannadaNews #KannadaJournalism #RavishKumar #ಚೀನಾ #ಭಾರತ #ಮೋದಿ
India China border dispute, ITBP chief Shatrujeet Kapoor statement, Arunachal Pradesh China news, Godi media exposed Kannada, PM Modi 56 inch chest reality, Galwan valley truth, Indian army vs China PLA faceoff, Pawan Khera press meet, Jairam Ramesh on China, India China trade deficit, HAL Tejas issue, Ravish Kumar Kannada script, Kannada political analysis, latest Kannada news, border tensions explained in Kannada, ಭಾರತ ಚೀನಾ ಗಡಿ ವಿವಾದ, ಐಟಿಬಿಪಿ ಯೋಧರು, ಅರುಣಾಚಲ ಪ್ರದೇಶ ಚೀನಾ ಅತಿಕ್ರಮಣ, ಮೋದಿ ಸರ್ಕಾರ, ಗೋದಿ ಮೀಡಿಯಾ ವಾಸ್ತವ, ಕನ್ನಡ ವಾರ್ತೆಗಳು.