Перейти к содержимому

SIR ನೋಟಿಸ್ ಬಂದಿದೆ!! ಈ ಕೆಲಸ ತಪ್ಪದೇ ಮಾಡಲೇಬೇಕು! Form 6 Form 8 ಈ ಡಾಕುಮೆಂಟ್ಸ್ ಕೊಡಲೇಬೇಕು!

Star Rathna

0:00 / 0:00

SIR ನೋಟಿಸ್ ಬಂದಿದೆ!! ಈ ಕೆಲಸ ತಪ್ಪದೇ ಮಾಡಲೇಬೇಕು! Form 6 Form 8 ಈ ಡಾಕುಮೆಂಟ್ಸ್ ಕೊಡಲೇಬೇಕು!

15 386 просмотров · 17 часов назад
Star Rathna
1,11 тыс. подписчиков
15 386 просмотров · 17 часов назад
SIR ನೋಟಿಸ್ ಬಂದಿದೆ!! ಈ ಕೆಲಸ ತಪ್ಪದೇ ಮಾಡಲೇಬೇಕು! Form 6 Form 8 ಈ ಡಾಕುಮೆಂಟ್ಸ್ ಕೊಡಲೇಬೇಕು! 📢 SIR ನೋಟಿಸ್ ಬಂದಿದೆ – ಮುಂದೆ ಏನು ಮಾಡಬೇಕು? SIR ನೋಟಿಸ್ ಬಂದಿರುವವರು ಏನು ಮಾಡಬೇಕು? 🤔 ಹೊಸ Voter ID ಪಡೆಯಲು Form 6 ಮೂಲಕ ಅರ್ಜಿ ಸಲ್ಲಿಸುವ ವಿಧಾನ, ಈಗಿರುವ Voter IDಯಲ್ಲಿ ಹೆಸರು, ವಿಳಾಸ, ವಯಸ್ಸು ಸೇರಿದಂತೆ ವಿವರಗಳನ್ನು ಸರಿಪಡಿಸಲು Voter ID Correction ಮಾಡುವ ವಿಧಾನಗಳ ಬಗ್ಗೆ ಈ ವಿಡಿಯೋದಲ್ಲಿ ಸರಳವಾಗಿ ತಿಳಿದುಕೊಳ್ಳೋಣ. ✅ SIR ನೋಟಿಸ್ ಬಂದ ನಂತರ ಏನು ಮಾಡಬೇಕು? ✅ New Voter IDಗೆ Form 6 ಹೇಗೆ ಸಲ್ಲಿಸುವುದು? ✅ Voter ID Correction ಹೇಗೆ ಮಾಡುವುದು? ✅ ಅಗತ್ಯ ದಾಖಲೆಗಳು ಯಾವುವು? ✅ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಮತ್ತು ಅಗತ್ಯವಿರುವ ಮಾಹಿತಿಯನ್ನು ತಿಳಿದುಕೊಳ್ಳಿ. 👍 #SIRNotice #VoterID #VoterIDCorrection #Form6 #NewVoterID #VoterIDUpdate #ElectionCommission #VoterRegistration #ಕರ್ನಾಟಕ #VoterIDKannada #SIR #VoterCorrection