ಮಂಗಳವಾರದ ರಾಶಿ ಫಲ-ವಿಜಯದಶಮಿ ಆಚರಣೆ.
Bhagavathi Sankalpa
0:00 / 0:00
ಮಂಗಳವಾರದ ರಾಶಿ ಫಲ-ವಿಜಯದಶಮಿ ಆಚರಣೆ.
3 374 просмотра · 5 часов назад
Bhagavathi Sankalpa
3,29 тыс. подписчиков
3 374 просмотра · 5 часов назад
ಇಂದು ವಿಜಯದಶಮಿ ಆಚರಣೆ ಮೈಸೂರು ಜಂಬೂಸವಾರಿಗೆ ಇಂದು ಜೊತೆಗೆ ವಿವಿಧ ಬಗೆಯ ಆಚರಣೆಗಳು ಜರುಗುವುದು.
ಇಂದು ಅಪರಾಜಿತಾದೇವಿ ಆರಾಧನೆ ಮಾಡುವುದು.
ಮೂರುವರೆ ಮುಹೂರ್ತ ಎಂದು ಹೇಳುವ ಒಂದು ಮುಹೂರ್ತವು ಇಂದು ಮತ್ತು ಬಹಳ ವಿಶೇಷವಾದ ಮಹೂರ್ತ.
ಈ ದಿನದಂದು ಯಾವುದೇ ಶುಭ ಕಾರ್ಯ ಮಾಡುವುದಕ್ಕೆ ಉತ್ತಮ.
ಬನ್ನಿಯನ್ನು ಹಂಚುವುದರಿಂದ ಇಂದು ಸುಖ ಸಮೃದ್ಧಿ ಹೆಚ್ಚಾಗುವುದು ಆಚರಿಸಿಕೊಳ್ಳಿ.
ಸಮಸ್ತರಿಗೂ ವಿಜಯದಶಮಿಯ ಶುಭಾಶಯಗಳು. ತಾಯಿಯ ಅನುಗ್ರಹ ಎಲ್ಲರ ಮೇಲಿರಲಿ.
ಸರ್ವೇ ಜನಾಃ ಸುಖಿನೋ ಭವಂತು.
ನಿಮ್ಮ ರಾಶಿಗೆ ಇಂದಿನ ದಿನ ಹೇಗಿರಲಿದೆ? ಗ್ರಹಗಳ ಸ್ಥಾನ, ನಕ್ಷತ್ರಗಳ ಪ್ರಭಾವ ಮತ್ತು ಜ್ಯೋತಿಷ್ಯದ ಆಧಾರದ ಮೇಲೆ ಮೇಷದಿಂದ ಮೀನ ರಾಶಿಯವರೆಗೆ ದಿನ ನಿತ್ಯದ ರಾಶಿಫಲ, ಶುಭ ಸಮಯ, ಅಶುಭ ಫಲ, ಉದ್ಯೋಗ, ವ್ಯಾಪಾರ, ಹಣಕಾಸು, ಆರೋಗ್ಯ, ಕುಟುಂಬ ಮತ್ತು ವೈಯಕ್ತಿಕ ಜೀವನದ ಕುರಿತು ಮಾಹಿತಿಯನ್ನು ಈ ಸರಣಿಯಲ್ಲಿ ತಿಳಿದುಕೊಳ್ಳಿ.
🔔 ಪ್ರತಿದಿನದ ರಾಶಿಫಲಕ್ಕಾಗಿ Bhagavathi Sankalpa ಚಾನೆಲ್ ಅನ್ನು Subscribe ಮಾಡಿ.
🙏 ನಿಮ್ಮ ದಿನ ಶುಭವಾಗಿರಲಿ, ಸರ್ವರಿಗೂ ಒಳಿತಾಗಲಿ.
#ದಿನನಿತ್ಯದರಾಶಿಫಲ #ರಾಶಿಫಲ #ರಾಶಿಭವಿಷ್ಯ #ಜ್ಯೋತಿಷ್ಯ #ಕನ್ನಡಜ್ಯೋತಿಷ್ಯ #BhagavathiSankalpa