Перейти к содержимому

"ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಫಿಲಾಟೆಲಿ ಪಯಣ "ಅಂಚೆ ಚೀಟಿ ಪ್ರದರ್ಶನ 2026"

Udupivani Live

0:00 / 0:00

"ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಫಿಲಾಟೆಲಿ ಪಯಣ "ಅಂಚೆ ಚೀಟಿ ಪ್ರದರ್ಶನ 2026"

145 просмотров · 11 дн. назад
Udupivani Live
171 подписчик
145 просмотров · 11 дн. назад
ಉಡುಪಿ ಅಂಚೆ ವಿಭಾಗ, ಉಡುಪರತ್ನ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಫಿಲಾಟೆಲಿ ಪಯಣ "ಅಂಚೆ ಚೀಟಿ ಪ್ರದರ್ಶನ 2026" ಎಂಬ ವಿಶೇಷ ವಿಷಯಗಳನ್ನೊಳಗೊಂಡ ಅಂಚೆ ಚೀಟಿ ಪ್ರದರ್ಶನ. ಸಂಗ್ರಹಣೆ ಶ್ರೀಮತಿ ಪೂರ್ಣಿಮಾ ಜನಾರ್ಧನ್, ಸಬ್ ಪೋಸ್ಟ್ಮಾಸ್ಟರ್, ಬನ್ನಂಜೆ ಉಪ ಅಂಚೆ ಕಛೇರಿ ಉದ್ಘಾಟನೆ ಶ್ರೀ ಜಯರಾಮ ಶೆಟ್ಟಿ, ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ ಮುಖ್ಯ ಅತಿಥಿಗಳು ಡಾ. ಕಿರಣ್ ಆಚಾರ್ಯ, ಅಧ್ಯಕ್ಷರು, ಮಣಿಪಾಲ ಫಿಲಾಟೆಲಿ ಅಂಡ್ ನ್ಯೂಮಿಸ್ಟಾçಟಿಕ್ ಕ್ಲಬ್, ಮಣಿಪಾಲ ಶ್ರೀ ಪ್ರಕಾಶ್ ಜಿ. ಕೊಡವೂರು, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಶ್ರೀ ಶಂಕರನಾರಾಯಣ ದೇವಸ್ಥಾನ, ಕೊಡವೂರು ಶ್ರೀ ರವಿರಾಜ್ ಹೆಚ್. ಪಿ., ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಉಡುಪಿ ಶ್ರೀ ಮಂಜುನಾಥ ಭಟ್, ಉಪಾಧ್ಯಕ್ಷರು, ಬ್ರಾಹ್ಮಣ ಮಹಾಸಭಾ, ಕೊಡವೂರು ದಿನಾಂಕ : 21.10.2026 (ಬುಧವಾರ) ಸಮಯ: ಸಂಜೆ 5.೦೦ ಗಂಟೆ ಸ್ಥಳ : ಭಾಮಾ, ಫಿಲಾಟೆಲಿ ಗ್ಯಾಲರಿ, ಉಡುಪ ಲೇನ್, ಕೆನರಾ ಬ್ಯಾಂಕ್‌ನ ಹತ್ತಿರ, ಕೊಡವೂರು, ಕ್ರೋಡಾಶ್ರಮ