ನಾಳೆ ದಿನ ನಿಮ್ಮ ಜೀವನದಲ್ಲಿ ಏನಾದರೂ ತೊಂದರೆ ಇದ್ದರೆ ಆಗದ ಕೆಲಸಗಳಿದ್ದರೆ ಈ ಸ್ತೋತ್ರ ಹೇಳಿ ಮುಡುಪು ಕಟ್ಟಿ ನೋಡಿ
Veena Joshi
0:00 / 0:00
ನಾಳೆ ದಿನ ನಿಮ್ಮ ಜೀವನದಲ್ಲಿ ಏನಾದರೂ ತೊಂದರೆ ಇದ್ದರೆ ಆಗದ ಕೆಲಸಗಳಿದ್ದರೆ ಈ ಸ್ತೋತ್ರ ಹೇಳಿ ಮುಡುಪು ಕಟ್ಟಿ ನೋಡಿ
48 347 просмотров · 3 дня назад
Veena Joshi
360 тыс. подписчиков
48 347 просмотров · 3 дня назад
#ಧದಿವಾಮನ ಸ್ತೋತ್ರ
ಹೇಮಾದ್ರಿ-ಶಿಖರಾಕಾರಂ ಶುದ್ಧ-ಸ್ಫಟಿಕ-ಸನ್ನಿಭಮ್ |
ಪೂರ್ಣಚಂದ್ರ-ನಿಭಂ ದೇವಂ ದ್ವಿಭಜಂ ವಾಮನಂ ಸ್ಮರೇತ್ || ೧ ||
ಪದ್ಮಾಸನಸ್ಥಂ ದೇವೇಶಂ ಚಂದ್ರಮಂಡಲ-ಮಧ್ಯಗಮ್ |
ಜ್ವಲತ್ಕಾಲಾನಲ-ಪ್ರಖ್ಯಂ ತಟಿತ್ಕೋಟಿ-ಸಮಪ್ರಭಮ್ || ೨ ||
ಸೂರ್ಯಕೋಟಿ-ಪ್ರತೀಕಾಶಂ ಚಂದ್ರಕೋಟಿ-ಸುಶೀತಲಮ್ |
ಚಂದ್ರಮಂಡಲ-ಮಧ್ಯಸ್ಥಂ ವಿಷ್ಣುಮಚ್ಯುತಮವ್ಯಯಮ್ || ೩ ||
ಶ್ರೀವತ್ಸ-ಕೌಸ್ತುಭೋರಸ್ಕಂ ದಿವ್ಯರತ್ನ-ವಿಭೂಷಿತಮ್ |
ಪೀತಾಂಬರಧರಂ ದೇವಂ ವನಮಾಲಾ-ವಿಭೂಷಿತಮ್ || ೪ ||
ಸುಂದರಂ ಪುಂಡರೀಕಾಕ್ಷಂ ಕಿರೀಟೇನ ವಿರಾಜಿತಮ್ |
ಷೋಡಶಸ್ತ್ರೀಪರಿವೃತಮ್-ಅಪ್ಸರೋಗಣ-ಸೇವಿತಮ್ || ೫ ||
ಸನಕಾದಿಭಿರನ್ಯೈಶ್ಚ ಸ್ತೂಯಮಾನಂ ಸಮಂತತಃ |
ಋಗ್ಯಜುಸ್ಸಾಮಾಥರ್ವಭಿರ್-ಗೀಯಮಾನಂ ಜನಾರ್ದನಮ್ || ೬ ||
ಚತುರ್ಮುಖಾದ್ಯೈರ್ದೇವೇಶೈಃ ಸ್ತೋತ್ರಾರಾಧನ-ತತ್ಪರೈಃ |
ತ್ರಿಯಂಬಕೋ ಮಹಾದೇವೋ ನೃತ್ಯತೇ ಯಸ್ಯ ಸನ್ನಿಧೌ || ೭ ||
ದಧಿಮಿಶ್ರಾನ್ನಕವಲಂ ರುಗ್ಮಪಾತ್ರಂ ಚ ದಕ್ಷಿಣೇ |
ಕರೇಽಪಿ ಚಿಂತಯೇದ್ವಾಮೇ ಪೀಯೂಷಮಮಲಂ ಸುಧೀಃ || ೮ ||