ರೊಟ್ಟಿ, ಚಪಾತಿ ಮತ್ತು ಅನ್ನದ ಜೊತೆ ಬೊಂಬಾಟು ಈ ಗಟ್ಟಿಸೊಪ್ಪು | Gattisoppu
RaJsBasu
0:00 / 0:00
ರೊಟ್ಟಿ, ಚಪಾತಿ ಮತ್ತು ಅನ್ನದ ಜೊತೆ ಬೊಂಬಾಟು ಈ ಗಟ್ಟಿಸೊಪ್ಪು | Gattisoppu
176 193 просмотра · 1 г. назад
RaJsBasu
56,4 тыс. подписчиков
176 193 просмотра · 1 г. назад
ನಮಸ್ತೆ...
ಗಟ್ಟಿಸೊಪ್ಪು ಅಥವಾ ಗಟ್ಸೊಪ್ಪು ಒಂದು ಸಾಂಪ್ರದಾಯಿಕ ರೀತಿಯ ಪಾಕ ವಿಧಾನವಾಗಿದ್ದು, ರೊಟ್ಟಿ, ಚಪಾತಿ ಹಾಗೂ ಅನ್ನದ ಜೊತೆ ತುಂಬಾ ರುಚಿಯಾಗಿರುವುದಲ್ಲದೇ ಆರೋಗ್ಯಕ್ಕೂ ಉತ್ತಮ..
ನಿಮಗೆ ಮೆಂತ್ಯ ಕಾಳು ಬೇಡ ಅಂದರೆ ಹಾಕುವುದು ಬೇಡ. ಇದಕ್ಕೆ ಇನ್ನೂ ಹಲವು ಸೊಪ್ಪು, ಕಾಳುಗಳನ್ನು ಹಾಕಬಹುದು. ಹಾಗೂ ಬೇರೆ ವಿಧಾನಗಳಲ್ಲೂ ಸಹ ಮಾಡಬಹುದು. ಇದು ಒಂದು ಸರಳ ಮತ್ತು ರುಚಿಕರ ಪಾಕ ವಿಧಾನ.
ಇಷ್ಟ ಆಗಿದ್ದರೇ ಟ್ರೈ ಮಾಡಿ ಹೇಳಿ.
#foryou #foryoupage #greenleaves #healthycurry