Перейти к содержимому

ನಾನು ಬಹು ದುಃಖಪಿಡಿತನು ದೇವಾ ಈ ದುಃಖ ಬದಲಾಯಿಸು II Kannada Christian Melody Sorship Song - 2026

Jesus Vioce Presents

0:00 / 0:00

ನಾನು ಬಹು ದುಃಖಪಿಡಿತನು ದೇವಾ ಈ ದುಃಖ ಬದಲಾಯಿಸು II Kannada Christian Melody Sorship Song - 2026

511 просмотров · 7 дней назад
Jesus Vioce Presents
118 подписчиков
511 просмотров · 7 дней назад
ನಾನು ಬಹು ದುಃಖಪಿಡಿತನು ದೇವಾ ಈ ದುಃಖ ಬದಲಾಯಿಸು //2// ನಿನ್ನನ್ನೇ ಕೇಳುವೆ ನಿನ್ನನ್ನೇ ಕೂಗುವೆ ನಿನ್ನನ್ನೇ ಮೊರೆ ಇಡುವೆ ನನ್ನ ಮೊರೆಯ ಲಾಲಿಸು //2// 1. ಹನ್ನಳ ಹೃದಯದಂತೆ ನನ್ ಹೃದಯ ನಿನಗಾಗಿ ಹೋಯಿವೇ //2// ನನ್ನ ಪ್ರಾರ್ಥನೆಯ ಕೇಳು ನೀ ಸ್ವಾಮಿ ನನ್ನ ದುಃಖವನ್ನು ಬದಲಾಯಿಸು //2// (ನಾನು ಬಹುದುಃಖಪಿಡಿತನು) 2 ಯೆರೆಮೀಯನ ಕಣ್ಣೀರಂತೆ ನನ್ನ ಕಣ್ಣೀರನ್ನು ನೀ ವರಿಸು //2// ನಮ್ಮ ದೇಶಕ್ಕಾಗಿಯೇ ಕೇಳುವೆ ಸ್ವಾಮಿ ನನ್ನ ದೇಶವನು ನಿನ್ನಲ್ಲಿ ಬದಲಾಯಿಸು//2// (ನಾನು ಬಹುದುಃಖಪಿಡಿತನು) 3 ಪೇತ್ರನ ಪಶ್ಚಾತಾಪ ದೇವಾ ನನ್ನಲ್ಲಿ ನೀ ಹುಟ್ಟಿಸು //2// ನನ್ನ ಪಾಪವನ್ನು ಪರಿಹರಿಸು ದೇವಾ ನನ್ನ ದುಃಖವನ್ನು ಬದಲಾಯಿಸು //2// (ನಾನು ಬಹುದುಃಖಪಿಡಿತನು) ನಾನು ಬಹು ದುಃಖಪಿಡಿತನು | Kannada Christian Worship Song | Prayer & Repentance Song 📖 Bible References: 1 Samuel 1 – ಹನ್ನಳ ಪ್ರಾರ್ಥನೆ Jeremiah 9:1 – ಯೆರೆಮೀಯನ ಕಣ್ಣೀರು Luke 22:61–62 – ಪೇತ್ರನ ಪಶ್ಚಾತ್ತಾಪ Psalm 34:17–18 – ದುಃಖಿತರ ಮೊರೆ ಈ ಹಾಡು ನಿಮಗೆ ಆಶೀರ್ವಾದವಾಗಿದ್ದರೆ Like 👍 | Share 🔄 | Subscribe 🔔 ಮಾಡಿ. ನಿಮ್ಮ ಪ್ರಾರ್ಥನಾ ವಿನಂತಿಯನ್ನು Commentನಲ್ಲಿ ಹಂಚಿಕೊಳ್ಳಿ. 🙏 #KannadaChristianSong #KannadaWorshipSong #ChristianWorship #KannadaChristianWorship #PrayerSong #KannadaPrayerSong #JesusSong #ChristianSongKannada #KannadaGospelSong #RepentanceSong #Prayer #JesusChrist #ChristianMusic #KannadaGospel #BibleSong #WorshipSong #ಕರ್ನಾಟಕಕ್ರೈಸ್ತಗೀತೆ #ಕನ್ನಡಕ್ರೈಸ್ತಗೀತೆ #ಆರಾಧನೆ #ಪ್ರಾರ್ಥನೆ #ಯೇಸು #ಕ್ರೈಸ್ತಗೀತೆ