GBA Property Tax Fee : ಬೆಂಗಳೂರಿನ ಆಸ್ತಿ ಮಾಲೀಕರಿಗೆ ಶಾಕ್! | GBA Software Charges Row
TV5 Kannada
0:00 / 0:00
GBA Property Tax Fee : ಬೆಂಗಳೂರಿನ ಆಸ್ತಿ ಮಾಲೀಕರಿಗೆ ಶಾಕ್! | GBA Software Charges Row
1 560 просмотров · 15 часов назад
TV5 Kannada
2,72 млн подписчиков
1 560 просмотров · 15 часов назад
GBA Property Tax Fee : ಬೆಂಗಳೂರಿನ ಆಸ್ತಿ ಮಾಲೀಕರಿಗೆ ಶಾಕ್! | ಡಿಜಿಟಲ್ ಸೇವೆಗೆ ಸೈಲೆಂಟಾಗಿ ಟ್ಯಾಕ್ಸ್ ಹಾಕ್ತಿದೆ GBA | @tv5kannada
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ನಗರದ 5 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವವರಿಗೆ ಮತ್ತು ಹೊಸದಾಗಿ ಆಸ್ತಿ ಖರೀದಿಸುವವರಿಗೆ 'ಸಾಫ್ಟ್‌ವೇರ್ ಶುಲ್ಕ'ದ ಹೆಸರಿನಲ್ಲಿ ಹೊಸ ಬರೆ ಎಳೆಯಲಾಗಿದೆ.
ಯಾವುದೇ ಸಾರ್ವಜನಿಕ ಪ್ರಕಟಣೆ ಅಥವಾ ಪೂರ್ವ ಮುನ್ಸೂಚನೆ ನೀಡದೆ, ಆನ್‌ಲೈನ್ ಆಸ್ತಿ ತೆರಿಗೆ ಪಾವತಿ ಹಾಗೂ e-ಖಾತಾ ಸೇರಿದಂತೆ ವಿವಿಧ ಡಿಜಿಟಲ್ ಸೇವೆಗಳನ್ನು ಬಳಸುವ ಸಾರ್ವಜನಿಕರಿಗೆ ₹200 ರಿಂದ ₹10,000 ವರೆಗೆ ಸಾಫ್ಟ್‌ವೇರ್ ಚಾರ್ಜ್ ಸಂಗ್ರಹಿಸಲಾಗುತ್ತಿದೆ.
ಎರಡು ವರ್ಷಗಳ ಹಿಂದೆ ಸಾರ್ವಜನಿಕ ಅನುಕೂಲಕ್ಕಾಗಿ ಆರಂಭಿಸಲಾಗಿದ್ದ ಡಿಜಿಟಲ್ ಸೇವೆಗಳಿಗೆ ಈಗ ಹಿಂಬಾಗಿಲ ಮೂಲಕ ಕರ ವಿಧಿಸಲಾಗುತ್ತಿದ್ದು, "ನಾಳೆ ಉಸಿರಾಡುವ ಗಾಳಿಗೂ ಟ್ಯಾಕ್ಸ್ ಹಾಕ್ತಾರಾ?" ಎಂದು ಬೆಂಗಳೂರಿನ ಸಾರ್ವಜನಿಕರು ಹಾಗೂ ಆಸ್ತಿ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.
Property owners across Bengaluru are expressing outrage over the Greater Bengaluru Authority's (GBA) sudden decision to levy "Software Charges" on municipal digital services without issuing any public notification.
Under the new charge structure, residential and commercial property owners utilizing digital portals—including online property tax payments, e-Khata processing, and building approvals—are being charged anywhere between ₹200 to ₹10,000 under the pretext of maintaining IT infrastructure across the city's 5 municipal corporations.
Citizens and civic activists have strongly condemned this hidden charge, dubbing it an unfair burden on digital taxpayers.
#gbabengaluru #bengalurupropertytax #softwarecharge #ekhata #bengalurunews #karnatakagovernment #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬