Перейти к содержимому

“S.R. Bommai Case Explained |Article 356 ದುರುಪಯೋಗ ತಡೆಗಟ್ಟಿದ ಐತಿಹಾಸಿಕ ತೀರ್ಪು!” ಭಾರತದ ಒಕ್ಕೂಟಕ್ಕೆ ಶಕ್ತಿ

KANAMADI IAS & KAS

0:00 / 0:00

“S.R. Bommai Case Explained |Article 356 ದುರುಪಯೋಗ ತಡೆಗಟ್ಟಿದ ಐತಿಹಾಸಿಕ ತೀರ್ಪು!” ಭಾರತದ ಒಕ್ಕೂಟಕ್ಕೆ ಶಕ್ತಿ

11 280 просмотров · 10 месяцев назад
KANAMADI IAS & KAS
76,1 тыс. подписчиков
11 280 просмотров · 10 месяцев назад
ಈ ವೀಡಿಯೋದಲ್ಲಿ ನಾನು Article 356, ಅದರ ದುರುಪಯೋಗ, ಮತ್ತು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪನ್ನು ಹಂತ ಹಂತವಾಗಿ ವಿವರಿಸಿದ್ದೇನೆ. 🔹 ಪ್ರಕರಣ ಹೇಗೆ ಆರಂಭವಾಯಿತು? 🔹 ರಾಜ್ಯಪಾಲರ ಪಾತ್ರ ಏನು? 🔹 Article 356 ಎಂದರೇನು? 🔹 Bommai ಸರ್ಕಾರವನ್ನು ಏಕೆ ವಜಾಗೊಳಿಸಲಾಯ್ತು? 🔹 ಸುಪ್ರೀಂ ಕೋರ್ಟ್ ತೀರ್ಪಿನ 10 ಪ್ರಮುಖ ಅಂಶಗಳು 🔹 “Floor Test” ಯಾಕೆ ಕಡ್ಡಾಯ? 🔹 Federalism = Basic Structure – ಇದರ ಅರ್ಥ ಏನು? 🔹 ಈ ತೀರ್ಪಿನಿಂದ ಭಾರತದಲ್ಲಿ ಏನು ಬದಲಾಗಿತು? ✅ ಈ ವೀಡಿಯೋ KPSC, UPSC, PSI, PC, FDA, SDA, GROUP-C, Banking, SSC ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತ. ✅ ಸರಳ ಭಾಷೆಯಲ್ಲಿ, ಪರೀಕ್ಷಾ ದೃಷ್ಟಿಯಿಂದ ಮುಖ್ಯ ಅಂಶಗಳನ್ನು ಒಳಗೊಂಡ ವಿವರ. 👉 Article 356 ದುರುಪಯೋಗಕ್ಕೆ ಬ್ರೇಕ್ ಹಾಕಿದ, ಭಾರತೀಯ ಫೆಡರಲಿಸಂ ರಕ್ಷಿಸಿದ ಐತಿಹಾಸಿಕ ತೀರ್ಪು — ತಪ್ಪದೇ ನೋಡಿ. #SRBommaiCase #Article356 #PresidentRule #IndianFederalism #SupremeCourtJudgement #IndianPolity #KPSC #PSI #PC #UPSC #KarnatakaPolitics #ConstitutionOfIndia #KannadaEducation #CompetitiveExams #LandmarkJudgements #BommaiCaseExplained